newsfirstkannada.com

ಕೊಹ್ಲಿ ಅಂದ್ರೆ ಪ್ರಾಣ.. ರಿಂಕು ಸಿಂಗ್​ಗೆ ಬೋಲ್ಡ್​.. ಟೀಮ್ ಇಂಡಿಯಾ ಜೆರ್ಸಿಯಲ್ಲಿರೋ ಈ ಬ್ಯೂಟಿ ಯಾರು..?

Share :

16-09-2023

  ಈಕೆಗೆ ಟೀಮ್ ಇಂಡಿಯಾನೇ 2ನೇ ಹೋಮ್​ ಟೀಮ್

  ಭಾರತಕ್ಕೆ ಚೀಯರ್ಸ್.. ಕಪ್​ ನಮ್ದೇ ಎಂದ ಬೆಡಗಿ..!

  IPLಗೂ ಹಾಜರ್.. ರಿಂಕುಗೆ ಆಟಕ್ಕೆ ಫಿದಾ!

ಟೀಮ್ ಇಂಡಿಯಾ ಜೆರ್ಸಿಯಲ್ಲಿರೋ ಈ ಬ್ಯೂಟಿ ಯಾರಪ್ಪ ಎಂಬ ಪ್ರಶ್ನೆ. ಈಗಾಗಲೇ ನಿಮ್ಮ ತಲೆಯಲ್ಲಿ ಓಡೋಡ್ತಿರೋದು ಕನ್ಫರ್ಮ್. ಟೀಮ್ ಇಂಡಿಯಾ ಜರ್ಸಿ ಧರಿಸಿದ್ದಾರೆ. ಭಾರತೀಯಳೇ ಆಗಿರ್ತಾರೆ ಅಂತಾ ಮಾತ್ರ ಅನ್ಕೋಬೇಡಿ. ಕ್ರಿಕೆಟ್​.. ಕೇವಲ ಆಟಗಾರರ ಹಣೆಬರಹವನ್ನೇ ಅಲ್ಲ. ಅಭಿಮಾನಿಗಳ ಹಣೆಬರಹವನ್ನೂ ಸಹ ಬದಲಿಸುತ್ತೆ. ಈ ಪೈಕಿ ಈ ಬ್ಯೂಟಿಯೂ ಒಬ್ಬರು. ಅಂದ್ಹಾಗೆ ಮಿಸ್ಟ್ರಿ ಬ್ಯೂಟಿ ಬೇಱರೂ ಅಲ್ಲ.. ಅಫ್ಘಾನಿಸ್ತಾನ ಮೂಲದ ವಾಜ್ಮಾ ಅಯುಬಿ.

ಇಂಡೋ-ಪಾಕ್ ನಡುವಿನ ಸೂಪರ್-4 ಮ್ಯಾಚ್​ಗೂ ಮುನ್ನ ಇಂಟರ್​​ನೆಟ್​​ನಲ್ಲೇ ಸೆನ್ಸೇಷನ್​​​​​​​​​​​​​ ಆಗಿಬಿಟ್ಟಿದ್ದಳು. ಪ್ರತಿ ಟೀಮ್ ಇಂಡಿಯಾ ಅಭಿಮಾನಿಯೂ ಯಾರೀ ಮಿಸ್ಟ್ರಿ ಸುಂದರಿ? ಎಲ್ಲಿಯವಳು? ಅಂತಾ ಸರ್ಚ್​ ಮಾಡಿದ್ದರು. ಹೀಗೆ ಸರ್ಚ್​ ಇಂಜಿನ್​​ನಲ್ಲಿ ಸೆನ್ಸೇಷನ್​​ ಆಗಿದ್ದ ವಾಜ್ಮಾ, ಈ ಮಟ್ಟಕ್ಕೆ ಸುದ್ದಿಯಾಗಲು ಕಾರಣ.. ಈಕೆ ಧರಿಸಿದ್ದ ಟೀಮ್ ಇಂಡಿಯಾ ಜೆರ್ಸಿ.

ಈಕೆಗೆ ಟೀಮ್ ಇಂಡಿಯಾನೇ 2ನೇ ಹೋಮ್​ ಟೀಮ್

ಈಕೆ ಮೂಲತಃ ಅಫ್ಘಾನಿಸ್ತಾನಿ.. ಆಫ್ಘಾನ್ ತಂಡದ ಕಟ್ಟಾಭಿಮಾನಿಯಾಗಿರುವ ಈ ಸುಂದರಿಗೆ, ಟೀಮ್ ಇಂಡಿಯಾ 2ನೇ ಹೋಮ್ ಟೀಮ್. ಸದಾ ಟೀಮ್ ಇಂಡಿಯಾ ಪಂದ್ಯಗಳ ವೇಳೆ ಬೆಂಬಲ ಸೂಚಿಸುವ ಈಕೆಗೆ, ಕಿಗ್ ಕೊಹ್ಲಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಭಾರತವಂದ್ರೂ ವಿಶೇಷ ಗೌರವ! ಹೀಗಾಗಿ ಹಲವು ಬಾರಿ ಭಾರತವನ್ನು ಹಾಡಿಹೊಗಳಿದ್ದು ಉಂಟು. ಇದೇ ಕಾರಣಕ್ಕೆ ಇಂಡೋ-ಪಾಕ್ ಸೂಪರ್-4 ಮ್ಯಾಚ್ ಮುನ್ನ ಟ್ವೀಟ್ ಮಾಡಿದ್ದ ವಾಜ್ಮಾ, ನನ್ನ ಸೆಕೆಂಡ್ ಹೋಮ್ ಟೀಮ್​ಗೆ ನನ್ನ ಬೆಂಬಲ ಎಂದು ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದ್ಲು.

ನಿನ್ನೆಯೂ ಟೀಮ್ ಇಂಡಿಯಾ ಪರ ಟ್ವೀಟ್ ಮಾಡೋದನ್ನ ಅಫ್ಘಾನ್ ಬ್ಯೂಟಿ ಮರೆಯಲಿಲ್ಲ. ಟೀಮ್ ಇಂಡಿಯಾಗೆ ಬೆಸ್ಟ್​ ವಿಶಸ್ ತಿಳಿಸಿದ ವಾಜ್ಮಾ ಅಯಬಿ, ವಿರಾಟ್​ ಕೊಹ್ಲಿಯ ಜರ್ಸಿ ಧರಿಸಿ ಟ್ವೀಟ್ ಮಾಡಿದ್ದಳು. ಏಷ್ಯಾಕಪ್ ನಮ್ದೇ ಎಂದು ವಿಕ್ಟರಿ ಸಿಂಬಲ್ ಪ್ರದರ್ಶಿಸಿದ್ರು.

IPLಗೂ ಹಾಜರ್.. ರಿಂಕುಗೆ ಆಟಕ್ಕೆ ಫಿದಾ!

ಈಕೆಯ ಅಭಿಮಾನ ಎಂಥದ್ದು ಅಂದ್ರೆ ಟೀಮ್ ಇಂಡಿಯಾ ಪಂದ್ಯಗಳಿಗೆ ಮಾತ್ರವೇ ಅಲ್ಲ. ಐಪಿಎಲ್ ಟೂರ್ನಿ ವೇಳೆಯೂ ಈಕೆಯ ಹಾಜರಿ ಇರುತ್ತೆ. ಅದರಲ್ಲೂ ಸೀಸನ್​​​​​​​​​​-16ರ ಐಪಿಎಲ್ ವೇಳೆ ಕಾಣಿಸಿಕೊಂಡಿದ್ದ ಈಕೆ, ಕೊಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೆ ಚೀಯರ್ಸ್ ಮಾಡಿದ್ಲು. ರಿಂಕು ಸಿಂಗ್ ಆಟಕ್ಕೆ ಫಿದಾ ಆಗಿದ್ದ ವಾಜ್ಮಾ, ರಿಂಕು ಸಿಂಗ್​ ಜೊತೆಗಿನ ಫೋಟೋವನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಲ್ಲದೆ. ಐಪಿಎಲ್ ಅನುಭವನ್ನ ಹಾಡಿಹೊಗಳಿದ್ರು.

ಅಫ್ಘಾನ್ ಪಂದ್ಯಗಳಿಗೆ ಈಕೆಯ ಹಾಜರಿ ಫಿಕ್ಸ್​..!

ದುಬೈನಲ್ಲಿ ನೆಲೆಸಿರುವ ಈಕೆ, ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರ್ತಾರೆ. ಫ್ಯಾಷನ್ ಉದ್ಯಮಿಯೂ ಆಗಿರುವ ವಾಜ್ಮಾ ಅಯುಬಿ, ಪಕ್ಕಾ ಕ್ರಿಕೆಟ್ ಅಭಿಮಾನಿ. ಅದರಲ್ಲೂ ಅಫ್ಘಾನಿಸ್ತಾದ ಪಂದ್ಯಗಳು ಇದ್ದರೆ ಅಲ್ಲಿ ಈಕೆಯ ಹಾಜರಿ ಅಂತೂ ಫಿಕ್ಸ್​. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಸಾಮಾಜಿಕ ಕಾರ್ಯಕರ್ತೆಯೂ ಆಗಿ ಅನ್ಯಾಯದ ವಿರುದ್ಧ ದನಿಯನ್ನು ಎತ್ತುವ ಈಕೆಗೆ, 6 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ ಅನ್ನೋದು ವಿಶೇಷ.

2022ರ ಏಷ್ಯಾಕಪ್​ನಲ್ಲೇ ಬೆಳಕಿಗೆ ಬಂದಿದ್ದ ವಾಜ್ಮಾ..!

ಅಂದ್ಹಾಗೆ ಈಕೆ ಮೊದಲು ಸುದ್ದಿಯಾಗಿದ್ದು 2022ರ ಏಷ್ಯಾಕಪ್ ವೇಳೆ. ಬಾಂಗ್ಲಾದೇಶ ಹಾಗೂ ಆಫ್ಘಾನ್ ನಡುವಿನ ಪಂದ್ಯದ ವೇಳೆ ತನ್ನ ದೇಶದ ಬಾವುಟ ಹಿಡಿದು ಕಾಣಿಸಿಕೊಂಡಿದ್ದ ಈಕೆ, ಆ ಪಂದ್ಯದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಈಕೆ ಅಂದು ಸ್ಟೇಡಿಯಂನ ಗ್ಯಾಲರಿಯಿಂದ ಈಕೆ ನೀಡ್ತಿದ್ದ ಕ್ಯೂಟ್​ ಲುಕ್ಸ್, ಪಂದ್ಯದುದ್ದಕ್ಕೂ ಈಕೆ ಮಾಡಿದ್ದ ಸೌಂಡ್​ ಅಷ್ಟಿಷ್ಟಲ್ಲ. ಈಕೆಯ ಅಂದ ಚೆಂದಕ್ಕೆ ಮಾರು ಹೋಗಿದ್ದ ಪಡ್ಡೆ ಹುಡುಗರಿಗೆ, ಇವ್ಳೇ ನ್ಯೂ ಕ್ರಶ್​ ಆಗಿದ್ದಳು. ಮರು ದಿನಕ್ಕೆ ಸ್ಟಾರ್​ ಆಗಿ ಬಿಟ್ಟಿದ್ದು ಸುಳ್ಳಲ್ಲ. ಅದೇನೇವ ಆಗಲಿ.. ಟೀಮ್ ಇಂಡಿಯಾಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ ನಿಜ. ಈ ಪೈಕಿ ಅಫ್ಘಾನ್ ಬ್ಯೂಟಿ ವಾಜ್ಮಾ ಅಯುಬ್, ಟೀಮ್ ಇಂಡಿಯಾ ಹಾಗೂ ಭಾರತದ ಮೇಲೆ ತೋರುವ ಅಭಿಮಾನ ನಿಜಕ್ಕೂ ಸ್ಪೆಷಲ್.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ಅಂದ್ರೆ ಪ್ರಾಣ.. ರಿಂಕು ಸಿಂಗ್​ಗೆ ಬೋಲ್ಡ್​.. ಟೀಮ್ ಇಂಡಿಯಾ ಜೆರ್ಸಿಯಲ್ಲಿರೋ ಈ ಬ್ಯೂಟಿ ಯಾರು..?

https://newsfirstlive.com/wp-content/uploads/2023/09/VIRAT-8.jpg

Load More