2023 ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ಟೀಮ್ಗೆ ಹೀನಾಯ ಸೋಲು
ಪಾಕಿಸ್ತಾನ ವೈಸ್ ಕ್ಯಾಪ್ಟನ್ ಶಾದಾಬ್ ಖಾನ್ಗೆ ತಂಡದಿಂದಲೇ ಕೊಕ್
ಶಾದಾಬ್ಗೆ ಕೊಕ್ ಕೊಟ್ಟಿದ್ದೇಕೆ? ಅಸಲಿ ಕಾರಣವೇನು? ಸ್ಟೋರಿ ಓದಿ!
ಇತ್ತೀಚೆಗೆ ನಡೆದ 2023 ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ತಂಡವು ಹೀನಾಯ ಸೋಲು ಕಂಡಿದೆ. ಹೀಗಾಗಿ ಪಾಕ್ ತಂಡದ ವೈಸ್ ಕ್ಯಾಪ್ಟನ್ ಶಾದಾಬ್ ಖಾನ್ ಅವರನ್ನು ಉಪ ನಾಯಕನ ಸ್ಥಾನದಿಂದ ತೆಗೆದು ಹಾಕಲಾಗಿದೆ. ಜತೆಗೆ ಸದ್ಯದಲ್ಲೇ ನಡೆಯಲಿರೋ ವಿಶ್ವಕಪ್ ಟೂರ್ನಿಯಿಂದಲೂ ಹೊರ ಹಾಕೋ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಶಾದಾಬ್ ಖಾನ್ ಸ್ಟಾರ್ ಆಲ್ರೌಂಡರ್. ಏಷ್ಯಾಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗಗಳಲ್ಲೂ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಕೇವಲ 6 ವಿಕೆಟ್ ತೆಗೆದು ಪಾಕ್ ಸೋಲಿಗೆ ಕಾರಣರಾದರು.
ಇನ್ನು, ಯಾವುದೇ ಸ್ಟಾರ್ ಪ್ಲೇಯರ್ ಕೂಡ ಪಾಕ್ ತಂಡದ ಪರ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಶಾದಾಬ್ ಖಾನ್ಗೆ ಕೊಕ್ ನೀಡಿ, ಸ್ಟಾರ್ ಬೌಲರ್ ಶಾಹೀನ್ ಶಾ ಅಫ್ರಿದಿಗೆ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಪಟ್ಟ ಕಟ್ಟೋ ಸಾಧ್ಯತೆ ಇದೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಕೂಡ ಕ್ಯಾಪ್ಟನ್ ಬಾಬರ್ ಅಜಂ ಸೇರಿದಂತೆ ಎಲ್ಲಾ ಸ್ಟಾರ್ ಆಟಗಾರರ ಪ್ರದರ್ಶನದ ಬಗ್ಗೆ ಬೇಸರ ಹೊರಹಾಕಿದ್ದಾರೆ. ಶಾದಾಬ್ ಖಾನ್ ಅವರನ್ನೂ ತಂಡದಿಂದಲೇ ಹೊರ ಹಾಕಲು ಪ್ಲಾನ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ