ಸಂಸಾರಸ್ಥರ ಮನೆಗಳಿದ್ರೂ ಡೋಂಟ್ ಕೇರ್ ಎನ್ನದ ಜೋಡಿ
ಸಾರ್ವಜನಿಕವಾಗಿಯೇ ಲಿಪ್ಲಾಕ್ ಮಾಡಿದ ವಿದ್ಯಾರ್ಥಿಗಳು
ಕಾಲೇಜು ಯೂನಿಫಾರ್ಮ್ನಲ್ಲೇ ಪ್ರೇಮಿಗಳು ಲಿಪ್ಲಾಕ್
ಚಿತ್ರದುರ್ಗ: ಇತ್ತೀಚೆಗೆ ಸಾರ್ವಜನಿಕರಿಗೆ ಮುಜುಗರ ತರುವಂತಹ ಕೇಸುಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ರಾಜ್ಯ ಪೊಲೀಸ್ ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡ್ರೂ ಸಭ್ಯತೆ ಇಲ್ಲದ ಜನ ಸಾರ್ವಜನಿಕ ಸ್ಥಳಗಳಲ್ಲೇ ಅನುಚಿತ ವರ್ತನೆ ತೋರುತ್ತಲೇ ಇದ್ದಾರೆ. ಈಗ ಅಂಥದ್ದೇ ಘಟನೆ ಒಂದು ನಡೆದಿದೆ.
ಹೌದು, ಸಾರ್ವಜನಿಕ ಸ್ಥಳದಲ್ಲೇ ಇಬ್ಬರು ಪ್ರೇಮಿಗಳು ಲಿಪ್ಲಾಕ್ ಮಾಡಿದ್ದಾರೆ. ಚಿತ್ರದುರ್ಗದ ಐಯುಡಿಪಿ ಲೇಔಟ್ನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಲಿಪ್ಲಾಕ್ ಮಾಡಿ ಅಸಭ್ಯ ವರ್ತನೆ ತೋರಿದ್ದಾರೆ. ಈ ಘಟನೆ ಸಾರ್ವಜನಿಕರಿಗೆ ಇರುಸು ಮುರುಸು ತಂದಿದ್ದಾರೆ.
ಮುಳ್ಳಿನ ಪೊದೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಕಾಲೇಜು ಯೂನಿಫಾರ್ಮ್ನಲ್ಲೇ ಪ್ರೇಮಿಗಳು ಲಿಪ್ಲಾಕ್ ಮಾಡಿದ್ದು, ಸ್ಥಳೀಯರು ಬೆದರಿಸಿ ಓಡಿಸಿದ್ದಾರೆ. ಈ ಕೂಡಲೇ ಬೈಕ್ ತೆಗೆದುಕೊಂಡು ಇವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ