ಒಟ್ಟು ಎಷ್ಟು ಕೆ.ಜಿ ‘ಬಂಗಾರದ ವಸ್ತು’ ದಾನ ಮಾಡಿದ್ದಾರೆ ಗೊತ್ತಾ?
ಕೂಡುಗೈ ದಾನಿ ಸುಧಾ ಮೂರ್ತಿ ಸೇವೆ ಕೊಂಡಾಡಿದ ಜನ
ಈ ಹಿಂದೆ ಟಿಟಿಡಿ ಟ್ರಸ್ಟ್ನ ಸದಸ್ಯೆ ಆಗಿದ್ದ ಸುಧಾ ಮೂರ್ತಿ
ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ, ಮಾಜಿ ಟಿಟಿಡಿ ಟ್ರಸ್ಟ್ನ ಸದಸ್ಯೆ ಸುಧಾ ಮೂರ್ತಿ ಅವರು ತಿರುಪತಿ ದೇಗುಲಕ್ಕೆ ಬಂಗಾರದ ವಿಶೇಷ ಪೂಜಾ ವಸ್ತುಗಳನ್ನು ದಾನ ಮಾಡಿದ್ದಾರೆ. ಜುಲೈ 16 ರಂದು ಬಂಗಾರದ ಅಭಿಷೇಕ ಶಂಖ, ಬಂಗಾರದ ಆಮೆಯ ಪ್ರತಿಮೆಯನ್ನು ದಾನವಾಗಿ ನೀಡಿದ್ದಾರೆ.
ದಂಪತಿ ಖುದ್ದು ಟಿಡಿಪಿ ಆಡಳಿತ ಮಂಡಳಿಯ EO, ಎವಿ ಧರ್ಮ ರೆಡ್ಡಿಗೆ ರಂಗನಾಯಕುಳ ಮಂಟಪದಲ್ಲಿ ಹಸ್ತಾಂತರ ಮಾಡಿದ್ದಾರೆ. ದಾನ ಮಾಡಿರುವ ಬಂಗಾರದ ವಸ್ತುಗಳ ಒಟ್ಟು ಕೆಜಿ ಎರಡು ಕಿಲೋ ಗ್ರಾಮ್ ಇದೆ ಎಂದು ಹೇಳಲಾಗಿದೆ.
ಸುಧಾ ಮೂರ್ತಿ ದಂಪತಿ ಬಂಗಾರದ ವಿಶೇಷ ಪೂಜಾ ಸಾಮಗ್ರಿಗಳನ್ನು ನೀಡಿರುವ ಬಗ್ಗೆ ಆಂಧ್ರ ಪ್ರದೇಶ ಸರ್ಕಾರ ಸಲಹೆಗಾರ ಎಸ್. ರಾಜೀವ್ ಅವರು, ಟ್ವಿಟರ್ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ (ಮಾಜಿ ಟಿಟಿಡಿ ಸದಸ್ಯೆ) ಸುಧಾ ಮೂರ್ತಿ, ತಿರುಮಲದಲ್ಲಿರುವ ಶ್ರೀ ವರು ಟೆಂಪಲ್ಗೆ ಗೋಲ್ಡನ್ ‘ಅಭಿಷೇಕ ಶಂಖ’ ದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
Infosys founder Narayana Murthy garu & his wife Sudha Murthy garu (former TTD Board Member) donate Golden Abhishekha Shankam to Sri Varu Temple at Tirumala. They handed over to TTD EO Dharma Reddy garu. @TTDevasthanams @yvsubbareddymp @Infosys @Infosys_nmurthy @AndhraPradeshCM… pic.twitter.com/xM5lfm7f77
— S. Rajiv Krishna (@RajivKrishnaS) July 17, 2023
ಇವರ ಟ್ವೀಟ್ಗೆ ಟ್ವಿಟ್ಟಿಗರು ತಮ್ಮದೇ ಶೈಲಿಯಲ್ಲಿ ನಾರಾಯಣಮೂರ್ತಿ ದಂಪತಿಯನ್ನು ಕೊಂಡಾಡುತ್ತಿದ್ದಾರೆ. ಗ್ರೇಟ್ ಕಪಲ್, ನಿಮ್ಮ ಮೇಲೆ ಅಪಾರವಾದ ಗೌರವ ಇದೆ. ತಮ್ಮ ಟ್ರಸ್ಟ್ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದೀರಿ. ನಿಮ್ಮ ಸಮಾಜ ಸೇವೆಯನ್ನು ಯಾರೂ ಮರೆಯುವಂತಿಲ್ಲ. ತಿಮ್ಮಪ್ಪನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿದೆ ಎಂದು ಕೊಂಡಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ