newsfirstkannada.com

2024-26ನೇ ಸಾಲಿನ ‘ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್’ ಚುನಾವಣೆಯಲ್ಲಿ ಸುಕುಮಾರ್ ಕುನ & ಟೀಂ ಗೆಲುವು

Share :

Published June 30, 2024 at 9:16pm

Update June 30, 2024 at 9:17pm

  ಎರಡು ವರ್ಷಕ್ಕೊಮ್ಮೆ ನಡೆಯೋ ಬಿಸಿಐ ಚುನಾವಣೆಯಲ್ಲಿ ಗೆಲುವು

  ಇನ್‌ಸ್ಟಿಟ್ಯೂಟ್​​ನ ಅಧ್ಯಕ್ಷರಾಗಿ ಸುಕುಮಾರ್ ಕುನ ಮತ್ತೊಮ್ಮೆ ಆಯ್ಕೆ

  ನಾಲ್ವರು ಪದಾಧಿಕಾರಿಗಳ ಜೊತೆ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ

ಬೆಂಗಳೂರು: ಇಂದು ನಡೆದ ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್ (ಬಿಸಿಐ)​​ನ 2024-26ರ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಕುಮಾರ್ ಕುನ ಮತ್ತೆ ಆಯ್ಕೆ ಆಗಿದ್ದಾರೆ.

ಈ ಹಿಂದೆ 2022ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸುಕುಮಾರ್ ಹಾಗೂ ಪದಾಧಿಕಾರಿಗಳು, ಇಂದು ನಡೆದ ಚುನಾವಣೆಯಲ್ಲೂ ಸುಕುಮಾರ್ ಹಾಗೂ ತಮ್ಮ ಕೆಲ ಪದಾಧಿಕಾರಿಗಳು ಮತ್ತೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಂದ್ರಶೇಖರ್ ಎಸ್.ಸಿ, ಗೌರವ ಕಾರ್ಯದರ್ಶಿಯಾಗಿ ಲಕ್ಷ್ಮೀಶ ಚಂದ್ರ, ಗೌರವ ಖಜಾಂಚಿಯಾಗಿ ಸತೀಶ್ ಬಾಬು ಆ‌ರ್.ಎಸ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

ಇನ್ನು, ಇನ್‌ಸ್ಟಿಟ್ಯೂಟ್​​ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನಿಲ್ ಕುಮಾರ್ ಬಿ.ಕೆ, ಭರತ್ ಕುಮಾರ್ ಆರ್.ಎಸ್, ಚಂದ್ರಶೇಖರ್ ಡಿ, ಗಜೇಂದ್ರ ಕುಮಾರ್ ಬಿ.ವಿ, ಜೆಯಕೃಷ್ಣ ಆರ್, ನಾಗೇಂದ್ರ ಕುಮಾ‌ರ್ ಆರ್, ಪ್ರವೀಣ್ ಶೆಟ್ಟಿ, ಪುರುಷೋತ್ತಮ್ ಎಂ.ಎಸ್ ಹಾಗೂ ರವಿ ಆರ್ ಗರಣಿ ಆಯ್ಕೆಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2024-26ನೇ ಸಾಲಿನ ‘ದಿ ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್’ ಚುನಾವಣೆಯಲ್ಲಿ ಸುಕುಮಾರ್ ಕುನ & ಟೀಂ ಗೆಲುವು

https://newsfirstlive.com/wp-content/uploads/2024/06/new-one.jpg

Load More