newsfirstkannada.com

ಬರ್ಬರವಾಗಿ ಕತ್ತು ಕೊಯ್ದು ಮಹಿಳಾ ಅಧಿಕಾರಿ ಕೊಲೆ.. ಈ ಬಗ್ಗೆ ಪ್ರತಿಮಾ ಸ್ನೇಹಿತೆ ಹೇಳಿದ್ದೇನು?

Share :

05-11-2023

    ಬರ್ಬರ ಕೊಲೆಗೆ ಬೆಚ್ಚಿಬಿದ್ದ ಸಿಲಿಕಾನ್​ ಸಿಟಿ ಮಂದಿ

    ಮಹಿಳಾ ಅಧಿಕಾರಿಯನ್ನೇ ಕೊಂದು ಹಾಕಿದ ಹಂತಕರು

    ಈ ಬಗ್ಗೆ ಪ್ರತಿಮಾ ಸ್ನೇಹಿತೆ ಸುಮಾ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಂದು ಹಾಕಿದ್ದಾರೆ. ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡೆಪ್ಯುಟಿ ಡೈರೆಕ್ಟರ್​ ಆಗಿರೋ ಪ್ರತಿಮಾರನ್ನು ಕತ್ತು ಕೊಯ್ದು ಹತ್ಯೆಗೈದ ಹಂತಕರು ಎಸ್ಕೇಪ್​ ಆಗಿದ್ದಾರೆ.

ಇನ್ನು, ಪ್ರತಿಮಾ ಅವರ ಬಗ್ಗೆ ಸ್ನೇಹಿತೆ ಸುಮಾ ಕಾಮತ್​ ಮಾತಾಡಿದ್ದಾರೆ. ನಾನು, ಪ್ರತಿಮಾ ಶಾಲಾ ದಿನಗಳಿಂದಲೇ ಸ್ನೇಹಿತರು. ಸೆಂಟ್​​ ಮೇರಿಸ್​ ಸ್ಕೂಲ್​ನಲ್ಲಿ ಒಟ್ಟಿಗೆ ಓದಿದ್ದೆವು. ದ್ವಿತೀಯ ಪಿಯುಸಿ ಮುಗಿಯೋವರೆಗೂ ಒಟ್ಟಿಗೆ ಇದ್ದೆವು. ನಂತರ ಇಂಜಿನಿಯರಿಂಗ್​ ಮಾಡುವಾಗ ಬೇರೆ ಆದೆವು ಎಂದರು.

ಒಳ್ಳೆಯವರನ್ನು ಕೊಲೆ ಮಾಡುವ ಮನಸ್ಸು ದೇವರು ಹೇಗೆ ಕೊಡುತ್ತಾನೋ ಗೊತ್ತಿಲ್ಲ. ಪ್ರತಿಮಾ ತುಂಬಾ ಒಳ್ಳೇ ಹುಡುಗಿ. ಇಬ್ಬರು ಫೋನ್​ನಲ್ಲೇ ಟಚ್​​ನಲ್ಲಿ ಇದ್ದೆವು. ಈ ರೀತಿ ಕೊಲೆ ಆಗಿದೆ ಅಂದರೆ ನಂಬಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರ್ಬರವಾಗಿ ಕತ್ತು ಕೊಯ್ದು ಮಹಿಳಾ ಅಧಿಕಾರಿ ಕೊಲೆ.. ಈ ಬಗ್ಗೆ ಪ್ರತಿಮಾ ಸ್ನೇಹಿತೆ ಹೇಳಿದ್ದೇನು?

https://newsfirstlive.com/wp-content/uploads/2023/11/Pratima.jpg

Load More