newsfirstkannada.com

ಕಿಚ್ಚ-ದಚ್ಚು ಒಂದೇ ಕುಟುಂಬ ಅನ್ನೋತರ ಇರ್ತಾರೆ; ಈ ಬಗ್ಗೆ ನಟಿ ಸುಮಲತಾ ಅಂಬರೀಶ್ ಹೇಳಿದ್ದೇನು..?

Share :

27-08-2023

    ಇಂದಿನಿಂದ ಹೊಸ ಅಧ್ಯಾಯ ಆರಂಭ ಆಗುತ್ತೆ- ಸುಮಲತಾ ಅಂಬರೀಶ್

    ಒಂದೇ ವೇದಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್-ಕಿಚ್ಚ ಸುದೀಪ್

    ತುಂಬಾ ಪರ್ಸನಲ್ ವಿಚಾರ ಇದರ ನಾನು ಕಾಮೆಂಟ್ ಮಾಡೋದಿಲ್ಲ!

ಬೆಂಗಳೂರು: ಸ್ಯಾಂಡಲ್​ವುಡ್​ನ ನಟಿ, ಸಂಸದೆಯಾದ ಸುಮಲತಾ ಅಂಬರೀಶ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 6 ವರ್ಷದಿಂದ ನಾನೊಂದು ತೀರ, ನೀನೊಂದು ತೀರ ಎನ್ನುವಂತೆ ಇದ್ದ ಕುಚುಕು ಗೆಳೆಯರ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ವೈಯಕ್ತಿಕ ವಿಚಾರವನ್ನು ಈಗ ಮಾತನಾಡೋದಕ್ಕೆ ಇಷ್ಟ ಪಡುವುದಿಲ್ಲ. ಖಂಡಿತ ಅವರೆಲ್ಲ ಕುಟುಂಬ ಅಂತ ಬಂದಾಗ ಎಲ್ಲಾ ಒಂದೇನೆ. ಒಂದೇ ಕುಟುಂಬ ಅನ್ನೋತರ ಇರ್ತಾರೆ. ಇದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಇದು ತುಂಬಾ ಪರ್ಸನಲ್ ವಿಚಾರ ಎಂದರು.

ಇದನ್ನು ಓದಿ: ಒಂದೇ ವೇದಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್-ಕಿಚ್ಚ ಸುದೀಪ್.. ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ

ನಂತರ ಮಾತನ್ನು ಮುಂದುವರೆಸಿದ ಅವರು, ಇವತ್ತಿನಿಂದ ಹೊಸ ಅಧ್ಯಾಯ ಆರಂಭ ಆಗುತ್ತೆ ಅಂತ ಎಲ್ಲರೂ ಆಶೀರ್ವಾದ ಮಾಡುತ್ತಿದ್ದಾರೆ. ಖಂಡಿತ ಜನರ ಪ್ರೀತಿ ಆಶೀರ್ವಾದ ಪಡೆಯಬೇಕು ಅಂದ್ರೆ ಎಷ್ಟೋ ಜನುಮದ ಪುಣ್ಯ. ಅಂಬರೀಶ್ ಸಂಪಾದನೆ ಮಾಡಿರೋ ಪ್ರೀತಿ ಇವತ್ತು ನಮಗೆ ಆಶೀರ್ವಾದವಾಗಿ ಸಿಕ್ಕಿದೆ. ಈ ವರ್ಷ ನಮಗೆ ತುಂಬಾ ಸ್ಪೆಷಲ್. ಏಕೆಂದರೆ ಮಗನ ಮದುವೆ ಆಯ್ತು ಮನೆಗೆ ಸೊಸೆನು ಬಂದಿದ್ದಾಳೆ. ಹೀಗಾಗಿ ಹೊಸ ಚಾಪ್ಟರ್ ಶುರುವಾಗಿದೆ ಅದೇ ನಮಗೆ ಖುಷಿ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಚ್ಚ-ದಚ್ಚು ಒಂದೇ ಕುಟುಂಬ ಅನ್ನೋತರ ಇರ್ತಾರೆ; ಈ ಬಗ್ಗೆ ನಟಿ ಸುಮಲತಾ ಅಂಬರೀಶ್ ಹೇಳಿದ್ದೇನು..?

https://newsfirstlive.com/wp-content/uploads/2023/08/sumalatha-1.jpg

Load More