ತನ್ನ ಐಷಾರಾಮಿ ಕಾರುಗಳನ್ನು ನೆನೆದು ಭಾವುಕರಾದ ಸನ್ನಿ!
ಮೊದಲ ಬಾರಿ ನಾನು ಭಾರತಕ್ಕೆ ಬಂದಾಗ ಸಾಕಷ್ಟು ಸಮಸ್ಯೆ
ಮುಂಬೈನಲ್ಲಿ ಮೂರು ಕಾರು ಕಳೆದುಕೊಳ್ಳಲು ಕಾರಣವೇನು?
ಬಾಲಿವುಡ್ ನಟಿ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ. ಹಿಂದಿ ಹಾಗೂ ಸೌತ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿರೋ ನಟಿ ಸನ್ನಿ ಲಿಯೋನ್ ತಮ್ಮ ಮೂರು ಐಷಾರಾಮಿ ಕಾರುಗಳನ್ನು ಕಳೆದುಕೊಂಡಿರುವ ನೋವನ್ನು ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನಲ್ಲಿದ್ದ ಮೂರು ಹೊಸ ಕಾರುಗಳನ್ನು ಕಳೆದುಕೊಂಡ ಕಥೆಯನ್ನು ಹೇಳಿದ್ದಾರೆ. ಮೊದಲ ಬಾರಿಗೆ ನಾನು ಭಾರತಕ್ಕೆ ಬಂದಾಗ ಇಲ್ಲಿನ ಮಳೆಯ ಬಗ್ಗೆ ನನಗೆ ಗೊತ್ತಾಯಿತು. ಆಕಾಶದಿಂದ ಇಷ್ಟು ಮಳೆ ಸುರಿಯತ್ತೆ ಎನ್ನುವ ಅಂದಾಜು ಕೂಡ ನನಗಿರಲಿಲ್ಲ ಎಂದಿದ್ದಾರೆ.
ನಾನು ಭಾರತಕ್ಕೆ ಬಂದಾಗ ಮುಂಬೈನಲ್ಲಿರುತ್ತಿದ್ದೆ. ಸಮುದ್ರದ ಸಮೀಪದಲ್ಲಿ ನಾನು ಮನೆ ಮಾಡಿದ್ದೆ. ಮುಂಗಾರಿನ ಸಂದರ್ಭ ಇಡೀ ವರ್ಷದಲ್ಲಿಯೇ ನನಗೆ ಇಷ್ಟವಾದ ಸಮಯವಾಗಿತ್ತು. ಆಗ ಧಾರಾಕಾರ ಮಳೆಯಿಂದ ನನ್ನ ಮೂರು ಕಾರುಗಳು ಮುಳುಗಿ ಕೆಟ್ಟು ಹೋದವು. ಅದರಲ್ಲಿ 8 ಸೀಟುಗಳ ಮರ್ಸಿಡಿಸ್ ಟ್ರಕ್ ಕೂಡ ಒಂದು. ಆಗ ನನಗೆ ಮಳೆಯ ಕೆಟ್ಟ ಪರಿಣಾಮದ ಬಗ್ಗೆ ಗೊತ್ತಾಯಿತು. ಮಳೆಗೆ ನಾನು ನನ್ನ ದುಬಾರಿ ಮೂರು ಕಾರುಗಳನ್ನು ಕಳೆದುಕೊಂಡೆ. ಎರಡು ಕಾರುಗಳು ಒಂದೇ ದಿನ ಹಾಳಾದವು. ಬಳಿಕ ಮತ್ತೊಂದು ಕಾರು ಕಟ್ಟು ಹೋಯಿತು. ಅದು ನಿಜಕ್ಕೂ ಭಯಾನಕ ಆಗಿತ್ತು ಎಂದು ತಮ್ಮ ನೋವನ್ನು ಸಂದರ್ಶನದಲ್ಲಿ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ