ಸೂರಗ್ ಮಿನಿ ಫಾಲ್ಸ್ನಲ್ಲಿ ಯುವಕರ ಹುಚ್ಚಾಟ
ಪಾಚಿ ಕಟ್ಟಿದ ಕಲ್ಲು ಬಂಡೆ ಮೇಲೆ ನಿಂತು ಮಂಗಾಟ
ನಿಸರ್ಗ ಸವಿಯಲು ಬರ್ತಿರೋ ಯುವಕರ ವಿರುದ್ಧ ಆಕ್ರೋಶ
ಧುಮ್ಮಿಕ್ಕಿ ಹರಿಯುವ ಫಾಲ್ಸ್ಗಳ ವೈಯಾರವನ್ನು ನೋಡಿದಾಗ ಎಂಥವರ ಮೈಮನವೂ ರೋಮಾಂಚನಗೊಳ್ಳುತ್ತದೆ. ಸನಿಹಕ್ಕೆ ಹೋಗಿ ಫೋಟೋ ತೆಗಿಸಿಕೊಳ್ಳಬೇಕು, ವಿಡಿಯೋ ಮಾಡಬೇಕು ಎಂಬ ಹಸಿವು ನೋಡುತ್ತಿದ್ದಂತೆಯೇ ಹುಟ್ಟಿಕೊಳ್ಳುತ್ತದೆ.
ಆದರೆ ಮಳೆಗಾಲದಲ್ಲಿ ಮಿತಿ ಮೀರಿ ಹುಚ್ಚಾಟಕ್ಕೆ ಮುಂದಾದರೆ ಪ್ರಾಣಕ್ಕೇ ಸಂಚಕಾರ ಬರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಈಗಾಗಲೇ ರಾಜ್ಯದಲ್ಲಿ ಓರ್ವ ಯುವಕನ ಸಾವಾಗಿದೆ. ಇಷ್ಟಾದರೂ ಯುವಕರು ಎಚ್ಚೆತ್ತುಕೊಂಡಿಲ್ಲ.
ಯಾದಗಿರಿಯ ಕೊಟಗೇರಾ ಗ್ರಾಮದ ಹೊರವಲಯದಲ್ಲಿ ಸೂರಜ್ ಮಿನಿ ಫಾಲ್ಸ್ ದುಮ್ಮಿಕ್ಕಿ ಹರಿಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ್ರು ತೆರಳಿ ನಿಸರ್ಗ ಸೌಂದರ್ಯವನ್ನ ಸವಿಯುತ್ತಿದ್ದಾರೆ. ಆದ್ರೆ ಕೆಲ ಯುವಕರು ತಮ್ಮ ಪ್ರಾಣದ ಹಂಗನ್ನು ತೊರೆದು ಬೃಹತ್ ಬಂಡೆಗಳ ಮೇಲಿಂದ ಕೆಳಗೆ ಇಳಿದು ಫೋಟೋ ಕ್ಲಿಕ್ಕಿಸಿಕೊಳ್ಳುವ ದುಸ್ಸಾಹಸಕ್ಕೆ ಇಳಿಯುತ್ತಿದ್ದಾರೆ.
ಸತತ ನೀರು ಬಿದ್ದು ಪಾಚಿಗಟ್ಟಿರುವ ಬಂಡೆಗಳ ಮೇಲೆ ಕಾಲಿಟ್ಟು ಇಳಿಯುವ ವೇಳೆ ಸ್ವಲ್ಪ ಜಾರಿದ್ರೂ ಸಹ ಪ್ರಾಣಕ್ಕೆ ಅಪಾಯ ಎದುರಾಗೋದು ಕಟ್ಟಿಟ್ಟ ಬುತ್ತಿ. ಆದ್ರೂ ಸೆಲ್ಫಿ ಗೀಳಿಗೆ ಬಿದ್ದಿರೋ ಯುವಕರು ಹುಚ್ಚಾಟ ಆಡೋದನ್ನ ಮಾತ್ರ ಬಿಡ್ತಿಲ್ಲ.
ದುರಂತದ ಮೇಲೆ ದುರಂತ ಸಂಭವಿಸಿದ್ರೂ ಎಚ್ಚೆತ್ತುಕೊಳ್ಳಲ್ಲ.. ಇಂಥ ಹುಚ್ಚಾಟಕ್ಕೆ ಇಲ್ಲವೇ ಕೊನೆ.. Video #surajfalls #Yadagiri https://t.co/E3pF1FAnus pic.twitter.com/ntv7FJKc8m
— NewsFirst Kannada (@NewsFirstKan) August 1, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ