ನೆಟ್ಸ್ನಲ್ಲಿ ಆಫ್, ಲೆಗ್, ಸ್ಪೀಡ್ ಬೌಲಿಂಗ್ ಮಾಡ್ತಾರೆ ಧೋನಿ
ಧೋನಿ ಬೌಲಿಂಗ್ ಆಡುವುದು ಅಷ್ಟೊಂದು ಕಷ್ಟ, ರೈನಾ ಸುಸ್ತು
ಬ್ಯಾಟ್ಸ್ಮನ್ಗಳಿಗೆ ನಿಜಕ್ಕೂ ಟಫ್ ಬೌಲರ್ ಆಗಿದ್ದರು ಧೋನಿ
ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಮಾಡುವಾಗ ಎದುರಾಳಿಗಳಿಗೆ ನಡುಕ ಹುಟ್ಟುವುದು ಸರ್ವೇ ಸಾಮಾನ್ಯ. ಆದ್ರೆ ನೆಟ್ಸ್ನಲ್ಲಿ ಧೋನಿ ಬೌಲಿಂಗ್ ಫೇಸ್ ಮಾಡೋಕೆ ಆಟಗಾರರು ಭಯ ಪಡ್ತಾ ಇದ್ದರು ಅಂದ್ರೆ ನೀವು ನಂಬುತ್ತೀರಾ?. ಯೆಸ್ ನಂಬಲೇಬೇಕು..? ಅದ್ಯಾಕೆ ಅಂತ ಹೇಳ್ತೀವಿ ಇವತ್ತಿನ ಸಖತ್ ಸ್ಟೋರಿಯಲ್ಲಿ.
ಮಹೇಂದ್ರ ಸಿಂಗ್ ಧೋನಿ.. ಚಾಣಾಕ್ಷ ನಾಯಕ. ವಿಕೆಟ್ ಹಿಂದೆ ನಿಂತು ಮ್ಯಾಜಿಕ್ ಮಾಡೋ ಧೋನಿ, ವಿಕೆಟ್ ಮುಂದೆ ನಿಂತಿರುವ ಬ್ಯಾಟ್ಸ್ಮನ್ಗಳಿಗೆ ಸಿಂಹಸ್ವಪ್ನದಂತೆ ಕಾಡುತ್ತಾರೆ. ನಿಜ! ನೆಟ್ಸ್ನಲ್ಲಿ ಬೌಲರ್ ಆಗಿ ಧೋನಿ, ಬ್ಯಾಟ್ಸ್ಮನ್ ಸಿಕ್ಕಾಪಟ್ಟೆ ಕಾಡುತ್ತಿದ್ರು ಅಂದ್ರೆ ನೀವ್ ನಂಬುತ್ತೀರಾ? ಯೆಸ್ ನಂಬಲೇಬೇಕು. ನೆಟ್ಸ್ನಲ್ಲಿ ಧೋನಿ ಬ್ಯಾಟ್ಸ್ಮನ್ಗಳಿಗೆ ನಿಜಕ್ಕೂ ಟಫ್ ಬೌಲರ್ ಆಗಿದ್ರು. ಆಫ್ ಸ್ಪಿನ್ನರ್, ಲೆಗ್ ಸ್ಪಿನ್, ಮಿಡಿಯಮ್ ಪೇಸ್ ಸೇರಿದಂತೆ, ವಿಭಿನ್ನ ಎಸೆತಗಳನ್ನ ಧೋನಿ ಪ್ರಯೋಗಿಸುತ್ತಿದ್ರಂತೆ.
ಇದನ್ನು ಓದಿ: ಸಾವಿನಲ್ಲೂ ಜೊತೆಯಾದ ರೈತ ಮತ್ತು ಎತ್ತು; ಗದಗದಲ್ಲೊಂದು ಮನಕಲಕುವ ಘಟನೆ
ಅಕಸ್ಮಾತ್ ಧೋನಿ ಬೌಲಿಂಗ್ನಲ್ಲಿ ಯಾರಾದ್ರು ಔಟ್ ಆದ್ರೆ, ಅವ್ರ ಕಥೆ ಮುಗೀತು. ನಾನು ನಿನ್ನನ್ನ ಔಟ್ ಮಾಡಿದ್ದೆ ನೆನಪಿದ್ಯಾ, ನಿನ್ನನ್ನ ನಾನ್ ಹೀಗ್ ಔಟ್ ಮಾಡ್ದೆ, ಹಾಗ್ ಮಾಡ್ದೆ ಅಂತ ಧೋನಿ, ಔಟ್ ಆದ ಬ್ಯಾಟ್ಸ್ಮನ್ ಅನ್ನು ತಿಂಗಳುಗಟ್ಟಲೇ ನೆನಪಿಸಿ ನೆನಪಿಸಿ ಕಾಡುತ್ತಿದ್ದರಂತೆ. ಧೋನಿ ಆ ಮಟ್ಟಿಕೆ ಕಾಲೆಳೆಯುತ್ತಿದ್ರಂತೆ. ಔಟ್ ಆದ ಬ್ಯಾಟ್ಸ್ಮನ್, ಧೋನಿ ಪಕ್ಕದಲ್ಲಿ ಕುಳಿತುಕೊಳ್ಳಲು ಆಗುತ್ತಿರಲಿಲ್ಲ ಅಂತ, ಮಾಜಿ ಕ್ರಿಕೆಟಿಗ ಧೋನಿ ಆಪ್ತ ಸುರೇಶ್ ರೈನಾ ಈ ವಿಚಾರವನ್ನ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ