newsfirstkannada.com

×

‘ನನ್ನ ಜೀವನದ ಏಕೈಕ ಲವ್​ ಅಂದ್ರೆ..’ ನಟಿ ಶ್ವೇತಾ ಚೆಂಗಪ್ಪ ಭಾವುಕ ಪೋಸ್ಟ್

Share :

Published September 11, 2024 at 6:15am

    ನಮ್ಮ ಇಡೀ ಕುಟುಂಬಕ್ಕೆ ಖುಷಿ ತಂದುಕೊಟ್ಟವನು ದೇವರ ಮಗ

    ಸ್ಪೆಷಲ್ ವ್ಯಕ್ತಿಯ ಬಗ್ಗೆ ಹೇಳುತ್ತಲೇ ಭಾವುಕರಾದ ಶ್ವೇತಾ ಚೆಂಗಪ್ಪ

    ನಟಿ ಶ್ವೇತಾ ಚೆಂಗಪ್ಪ ಮೇ 4ರಂದು ಕಿರಣ್ ಜತೆ ಮದುವೆಯಾಗಿದ್ದರು

ಕನ್ನಡ ಕಿರುತೆರೆಯ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಸುಮತಿ, ಕಾದಂಬರಿ ಧಾರಾವಾಹಿಯ ಮೂಲಕ ನಟಿ ಶ್ವೇತಾ ಚೆಂಗಪ್ಪ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಸದ್ಯ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮತ್ತು ನಿರೂಪಕಿಯಾಗಿ ಎರಡು ದಶಕಗಳಿಂದ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್​ನಲ್ಲಿ ಜಡ್ಜ್ ಆಗಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಚಾರ್ಜ್​​ಶೀಟ್​ನಲ್ಲಿ ಸ್ಯಾಂಡಲ್​ವುಡ್​ನ​ ​ ಇಬ್ಬರು ನಟಿಯರ ಹೆಸರು..!

ಆದರೆ ಇದರ ಮಧ್ಯೆ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಮುದ್ದಾದ ಮಗನ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ. ಜಿಯಾನ್ ಅಯ್ಯಪ್ಪ ಎಂದರೆ ಕುಟುಂಬಸ್ಥರಿಗೆ ತುಂಬಾನೆ ಇಷ್ಟವಂತೆ. ಜಿಯಾನ್ ಅಯ್ಯಪ್ಪ ಹೆಸರಿನ ಅರ್ಥ ಎಂದರೆ ಮನಸ್ಸಿಗೆ ತುಂಬಾ ಹಂತಿರವಾಗಿರುವಂತ ವ್ಯಕ್ತಿ, ಮನಸ್ಸಿಗೆ ತುಂಬಾ ಸಂತೋಷ ಕೊಡುಬಂತಹ ಮನುಷ್ಯ ಅಂತಾ. ನನ್ನ ಮಗು ಅಂತ ಹೇಳಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನಟಿಯ ಮಗ ಜಿಯಾನ್ ಅಯ್ಯಪ್ಪ 5 ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾನೆ. ಹೀಗಾಗಿ ನಟಿ ಶ್ವೇತಾ ಚೆಂಗಪ್ಪ ದಂಪತಿ ಕೊಡವ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.

View this post on Instagram

A post shared by Swetha Changappa (@swethachangappa)

ಜೊತೆಗೆ ನಮ್ಮ ಮಗು ಜಿಯಾನ್ ಅಯ್ಯಪ್ಪ 5ನೇ ವರ್ಷ ಹುಟ್ಟು ಹಬ್ಬ. ನಮ್ಮ ಬದುಕಿಗೆ ಅರ್ಥವನ್ನ ತಂದು ಕೊಟ್ಟಂತಹ ಒಂದು ಜೀವ. ಜೀವನದ ಪಾಠಗಳನ್ನ ಹೇಳಿಕೊಡುತ್ತಿರುವ ದೇವರ ಮಗು ಅಂತ ಬರೆದುಕೊಂಡು ವಿಡಿಯೋ ಶೇರ್ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್​ ಆಗಿದ್ದಾರೆ. ಮೇ 4ರಂದು ನಟಿ ಶ್ವೇತಾ ಚೆಂಗಪ್ಪ ಕಿರಣ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಗಾಗ ಮಗನ ಜೊತೆಯಿರೋ ವಿಡಿಯೋ ಹಾಗೂ ಫೋಟೋಸ್​ಗಳನ್ನು ನಟಿ ಹಂಚಿಕೊಳ್ಳುತ್ತಾ ಇರುತ್ತಾರೆ. ಆದರೆ ಈ ಬಾರಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ನಟಿ ಭಾವುಕರಾಗಿದ್ದಾರೆ. ಇದೇ ವಿಡಿಯೋ ನೋಡಿದ ಸಾಕಷ್ಟು ಸ್ಟಾರ್ ನಟಿ ನಟಿಯರು ಹಾಗೂ ಅಭಿಮಾನಿಗಳು ಜಿಯಾನ್ ಅಯ್ಯಪ್ಪಗೆ ವಿಶ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಜೀವನದ ಏಕೈಕ ಲವ್​ ಅಂದ್ರೆ..’ ನಟಿ ಶ್ವೇತಾ ಚೆಂಗಪ್ಪ ಭಾವುಕ ಪೋಸ್ಟ್

https://newsfirstlive.com/wp-content/uploads/2024/09/Swetha-Changappa-2.jpg

Load More