ಅಮೆರಿಕದ ಮಹಿಳೆ ಅರಣ್ಯ ಒಂದರಲ್ಲಿ ಸಾವನ್ನಪ್ಪಿದ್ದಾರೆ
ನೋವಿಲ್ಲದೇ ಕೊಲ್ಲುವ ಯಂತ್ರದ ಹೆಸರು ಏನು ಗೊತ್ತಾ?
ಬೇಕು, ಬೇಡ ಅನ್ನೋದ್ರ ಬಗ್ಗೆ ಚರ್ಚೆ ಜೋರು
ಇದು ಆಧುನಿಕ ತಂತ್ರಜ್ಞಾನದ ಯುಗ! ಮನುಷ್ಯರು ಯೋಚಿಸಿದರೆ ಮಾಡಲಾಗದದ್ದು ಯಾವುದೂ ಇಲ್ಲ. ಇಲ್ಲಿ ಎಲ್ಲವೂ ಸಾಧ್ಯ. ಸ್ವಿಟ್ಜರ್ಲೆಂಡ್ ವೈದ್ಯರು ವಿಶೇಷ ಮಿಷನ್ ಒಂದನ್ನು ಕಂಡು ಹಿಡಿದಿದ್ದಾರೆ. ಕಂಡು ಹಿಡಿದಿರೋದ್ರಲ್ಲಿ ಅಚ್ಚರಿ ಏನೂ ಇಲ್ಲ. ಆದರೆ ಕೇಳೋಕೆ ಭಯಾನಕವಾಗಿದೆ! ಆತಂಕದಲ್ಲೇ ಅದರ ಕುರಿತು ಚರ್ಚೆ ನಡೆಯುತ್ತಿದೆ.
ಆತ್ಮ*ತ್ಯೆ ಮಾಡಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ. ಕೆಲವು ವಿಶೇಷ ಪ್ರಕರಣಗಳಲ್ಲಿ ದಯಾ ಮರಣಕ್ಕೆ ಕಾನೂನುಗಳಲ್ಲಿ ಅವಕಾಶ ಉಂಟು. ಅಂತಹ ಸಂದರ್ಭದಲ್ಲಿ ನೋವು ಇಲ್ಲದೇ ಸಾಯಲು ಸಹಾಯ ಮಾಡುವ ಮಷಿನ್ ಇದಾಗಿದೆ. ಅಂತವರ ಅನುಕೂಲಕ್ಕಾಗಿಯೇ ಇದನ್ನು ಕುಂಡು ಹಿಡಿಯಲಾಗಿದೆ ಅಂತಾ ವರದಿಯಾಗಿದೆ.
ಇದನ್ನೂ ಓದಿ:IND vs BAN ಟಾಸ್ ಗೆದ್ದ ರೋಹಿತ್ ಶರ್ಮಾ.. ಪ್ಲೇಯಿಂಗ್-11ನಲ್ಲಿ ಬದಲಾವಣೆ ಆಗಿದ್ಯಾ?
ನೋವಿಲ್ಲದೇ ಕೊಲ್ಲುತ್ತದೆ..
ಈ ಮಷಿನ್ನ ಕಾರ್ಯಾಚರಣೆಯ ಉದ್ದೇಶವೇ ನೋವು ಇಲ್ಲದೇ ಮನುಷ್ಯರನ್ನ ಸಾಯಿಸೋದಾಗಿದೆ. ಅಂದ್ಹಾಗೆ ಆ ಮಷಿನ್ ಹೆಸರು ‘s*icide pod’ ಎಂದು. ಯಾರಿಗೆ ದಯಾ ಮರಣಕ್ಕೆ ಅನುಮತಿ ಸಿಕ್ಕಿದೆಯೋ ಅಂತವರು ಈ ಮಷಿನ್ನಲ್ಲಿ ಬಂದು ಮಲಗಿಕೊಳ್ಳಬೇಕು. ನಂತರ ಬಾಗಿಲು ಹಾಕಿಕೊಂಡು ಬಟನ್ ಒತ್ತಬೇಕು. ಕೂಡಲೇ ನೈಟ್ರೋಜನ್ ಅನಿಲ ಬಿಡುಗಡೆ ಆಗುತ್ತದೆ. ಆಮ್ಲಜನಕದ ಪ್ರಮಾಣ ಕಮ್ಮಿಯಾಗಿ ಕಣ್ಣು ಮಿಟುಕಿಸುವಷ್ಟರಲ್ಲಿ ಜೀವ ಹೋಗುತ್ತದೆ.
ಒಂದೇ ಮಾತಿನಲ್ಲಿ ಹೇಳುವುದಾದರೆ.. ಇದು ದಯಾ *ತ್ಯೆ. ಸರ್ಕಾರದಿಂದ ಅನುಮತಿ ಪಡೆಯಬೇಕು. ಅನೇಕ ದೇಶಗಳಲ್ಲಿ ಈ ರೀತಿಯ ವಿಚಾರಗಳಿಗೆ ಪರವಾನಗಿ ಇಲ್ಲ. ಸ್ವಿಟ್ಜರ್ಲೆಂಡ್ನಲ್ಲೇ ಇದಕ್ಕೇ ತೀವ್ರ ವಿರೋಧ ಇದೆ. ಆದರೆ ನೋವು ಇಲ್ಲದೆ ಜನರನ್ನು ಕೊಲ್ಲುವ ಯಂತ್ರವನ್ನ ಆ ದೇಶ ಕಾನೂನುಬದ್ಧಗೊಳಿಸಿದೆ. ಶವ ಪೆಟ್ಟಿಗೆ ಆಕಾರದ ಕ್ಯಾಪ್ಷುಲ್ ಒಂದು ನಿಮಿಷದಲ್ಲಿ ನೋವು ರಹಿತ ಮತ್ತು ಶಾಂತಿಯುತ ಮರಣವನ್ನು ನೀಡುತ್ತದೆ.
ಡಾ.ಡೆತ್ ಎಂದೇ ಜನಪ್ರಿಯತೆ ಪಡೆದಿರುವ ವೈದ್ಯ ಫಿಲಿಪ್ ಈ ಮಷಿನ್ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇತ್ತೀಚೆಗೆ ಅಮೆರಿಕದ ಮಹಿಳೆಯೊಬ್ಬರು ಸ್ವಿಟ್ಜರ್ಲೆಂಡ್ ಕಾಡಿನಲ್ಲಿ ಈ ಮಷಿನ್ನಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಕಾರಣ ಇಷ್ಟೇ, ಈ ಮಷಿನ್ ಕಾನೂನುಬದ್ಧವಾಗಿರಲಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:Devara release; ದೇಶದಲ್ಲಿ Jr NTR ಅಭಿಮಾನಿಗಳಿಗೆ ಹಬ್ಬ.. ಹೆಂಗಿದೆ ಸಂಭ್ರಮ..? ವಿಡಿಯೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ