newsfirstkannada.com

ಟೀಮ್​ ಇಂಡಿಯಾಗೆ ಮತ್ತೊಂದು ಗುಡ್​ನ್ಯೂಸ್.. ರೋಹಿತ್ ಶರ್ಮಾ- ದ್ರಾವಿಡ್ ಸ್ಟ್ರಾಟರ್ಜಿ ಏನು?

Share :

Published June 13, 2024 at 10:19am

    ವೆಸ್ಟ್​ ಇಂಡೀಸ್​​ ನೆಲದಲ್ಲಿ ಸ್ಪಿನ್ ‘ಮ್ಯಾಜಿಕ್​’ ಮಾಡಲು ಕಾತರ

    ಹ್ಯಾಟ್ರಿಕ್​ ಗೆಲುವಿನೊಂದಿಗೆ ಟೀಮ್​ ಇಂಡಿಯಾ ಫುಲ್ ಖುಷ್

    ಮುಂದಿನ ಮ್ಯಾಚ್ ಗೆಲ್ಲಲು ದ್ರಾವಿಡ್​-ರೋಹಿತ್​ ಪ್ಲಾನ್​ಗಳೇನು?

ಯುಎಸ್​​ಎ ಎದುರಿನ ಭರ್ಜರಿ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಮತ್ತೊಂದು ಗುಡ್​ನ್ಯೂಸ್​ ಸಿಕ್ಕಿದೆ. ಹ್ಯಾಟ್ರಿಕ್​ ಗೆಲುವು ಸಾಧಿಸಿರೋ ರೋಹಿತ್​ ಪಡೆ, ಸೂಪರ್-​​ 8ಗೆ ಎಂಟ್ರಿ ಕೊಟ್ಟಿದೆ. ಅಮೇರಿಕದ ಬಳಿಕ ವೆಸ್ಟ್​ ಇಂಡೀಸ್​​ನಲ್ಲೂ ಗೆಲುವಿನ ಪತಾಕೆ ಹಾರಿಸಲು ಸಜ್ಜಾಗಿದೆ. ಕೋಚ್​-ಕ್ಯಾಪ್ಟನ್​ ಅಂದುಕೊಂಡಂತೆ ಎಲ್ಲ ಆದ್ರಂತೂ ಕಪ್​ ನಮ್ದೇ. ಅದ್ರಲ್ಲಿ ಡೌಟೇ ಬೇಡ. ಅಷ್ಟಕ್ಕೂ ಸಿಕ್ಕಿರೋ ಗುಡ್​​ನ್ಯೂಸ್​ ಏನು?. ದ್ರಾವಿಡ್​-ರೋಹಿತ್​ ಅಂದುಕೊಂಡಿದ್ದೇನು?.

T20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಜಯದ ಯಾತ್ರೆ ಮುಂದುವರೆದಿದೆ. ಹ್ಯಾಟ್ರಿಕ್​ ಗೆಲುವು ದಾಖಲಿಸಿರೋ ಟೀಮ್​ ಇಂಡಿಯಾ ಸೂಪರ್-​ 8 ಹಂತಕ್ಕೆ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದೆ. ಭರ್ಜರಿ ಗೆಲುವುಗಳು ತಂಡದ ಆತ್ಮವಿಶ್ವಾಸವನ್ನ ಹೆಚ್ಚಿಸಿದ್ದು, ಕಪ್​ ಗೆದ್ದೇ ತೀರಲು ಟೀಮ್​ ಇಂಡಿಯಾ ಪಣ ತೊಟ್ಟಿದೆ.

ಇದನ್ನೂ ಓದಿ:IPLನಲ್ಲಿ ಆರ್ಭಟಿಸಿದ್ದ ವಿರಾಟ್​ ವಿಶ್ವಕಪ್​ನಲ್ಲಿ ಸೈಲೆಂಟ್.. ಕೊಹ್ಲಿರನ್ನ ಬೆಂಚ್ ಕಾಯಿಸ್ತಾರಾ ಕ್ಯಾಪ್ಟನ್ ರೋಹಿತ್?

ಕೆರಬಿಯನ್​ ನಾಡಿಗೆ ಕಾಲಿಡೋ ಮೊದಲೇ ಬಂಪರ್​.!

ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಟೂರ್ನಿಯ ಮೊದಲ 3 ಪಂದ್ಯಗಳನ್ನ ಆಡಿದ ಟೀಮ್​ ಇಂಡಿಯಾ ಈ ಮೂರೂ ಪಂದ್ಯಗಳನ್ನ ಗೆದ್ದು ಬೀಗಿದೆ. ಇನ್ನೊಂದು ಪಂದ್ಯವನ್ನಾಡಿ ವಿಂಡೀಸ್​ ನಾಡಿಗೆ ಕಾಲಿಡಲಿದೆ. ಸೂಪರ್-​ 8 ಪಂದ್ಯಗಳು ವೆಸ್ಟ್​ ಇಂಡೀಸ್​ನಲ್ಲಿ​ ನಡೆಯಲಿದ್ದು, ಅಮೆರಿಕಗೆ​ ಗುಡ್​ ಬೈ ಹೇಳಿ ಫುಲ್​ ಜೋಷ್​ನಲ್ಲಿ ವಿಂಡೀಸ್​ಗೆ ಹಾಯ್ ಎನ್ನಲು ರೋಹಿತ್​ ಪಡೆ ಸಜ್ಜಾಗಿದೆ. ಅದಕ್ಕೂ ಮೊದಲೇ ಭಾರತ ತಂಡಕ್ಕೆ ಗುಡ್​ ನ್ಯೂಸ್​ ಸಿಕ್ಕಿದೆ.

ಸ್ಪೆಷಲ್​ ಅಸ್ತ್ರ ಪ್ರಯೋಗಕ್ಕೆ ದ್ರಾವಿಡ್​-ರೋಹಿತ್​ ರೆಡಿ.!

ನ್ಯೂಯಾರ್ಕ್​ನ ಅನ್​ಪ್ರಿಡಿಕ್ಟಬಲ್​ ಕೌಂಟಿ ಪಿಚ್​ನಲ್ಲೇ ಗೆಲುವಿನ ಪತಾಕೆ ಹಾರಿಸಿದ ಟೀಮ್​ ಇಂಡಿಯಾ, ವೆಸ್ಟ್​ ಇಂಡೀಸ್​ನಲ್ಲಿ ಧೂಳೆಬ್ಬಿಸೋದು ಕನ್​ಫರ್ಮ್​. ಕೆರಬಿಯನ್​ ನಾಡಲ್ಲಿ ಸ್ಪೆಷಲ್​ ಅಸ್ತ್ರದ ದಾಳ ಉರುಳಿಸಲು ಕೋಚ್​ ರಾಹುಲ್​ ದ್ರಾವಿಡ್​​ -ರೋಹಿತ್​ ಶರ್ಮಾ ರೆಡಿಯಾಗಿದ್ದಾರೆ. ವಿಶ್ವಕಪ್​ಗೆ ಟೀಮ್​ ಸೆಲೆಕ್ಷನ್​ ಆದಾಗಲೇ ರೋಹಿತ್ ಶರ್ಮಾ​ ಒಂದು ಮಾತು ಹೇಳಿದ್ರು. ಸ್ಪಿನ್ನರ್​ಗಳ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ ವೆಸ್ಟ್​ ಇಂಡೀಸ್​ನಲ್ಲಿ ಉತ್ತರ ಕೊಡ್ತೀನಿ ಅಂತಾ. ಇದೀಗ ಆ ಪ್ರಶ್ನೆಗೆ ಉತ್ತರ ಸಿಗೋ ಸಮಯ ಬಂದಿದೆ.

ಕೆರಬಿಯನ್​ ನಾಡಲ್ಲಿ ಸ್ಪಿನ್ನರ್​​ಗಳ ದರ್ಬಾರ್​.!

ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಕೆರಬಿಯನ್​ ನಾಡಲ್ಲಿ ಸ್ಪಿನ್ನರ್​ಗಳ ದರ್ಬಾರ್​ ಜೋರಾಗಿದೆ. ಆಡಿದ ಪಂದ್ಯಗಳಲ್ಲಿ ವರ್ಲ್ಡ್​ ಕ್ಲಾಸ್​​ ಸ್ಪಿನ್ನರ್​ಗಳು ಬ್ಯಾಟ್ಸ್​ಮನ್​ಗಳನ್ನ ಸಿಕ್ಕಾಪಟ್ಟೆ ಕಾಡಿದ್ದಾರೆ. ಸ್ಪಿನ್​ ಮ್ಯಾಜಿಕ್​ನ ಮುಂದೆ ಬ್ಯಾಟ್ಸ್​ಮನ್​ಗಳು ತಡಬಡಾಯಿಸಿದ್ದು, ಸುಲಭಕ್ಕೆ ವಿಕೆಟ್​ ಒಪ್ಪಿಸಿದ್ದಾರೆ. ಆಸ್ಟ್ರೇಲಿಯಾದ ಆ್ಯಂಡಂ ಝಂಪಾ, ವೆಸ್ಟ್​ ಇಂಡೀಸ್​ನ ಅಕೇಲ್​ ಹೂಸೈನ್​, ಅಫ್ಘಾನಿಸ್ತಾನದ ರಶೀದ್​ ಖಾನ್​ ಧೂಳೆಬ್ಬಿಸಿದ್ದಾರೆ.

T20 ವಿಶ್ವಕಪ್​​ -ವಿಂಡೀಸ್​ನಲ್ಲಿ ಸ್ಪಿನ್ನರ್ಸ್​​

ಈ ಬಾರಿಯ ವಿಶ್ವಕಪ್​ನಲ್ಲಿ, ವಿಂಡೀಸ್​​ ನೆಲದಲ್ಲಿ ಆಡಿದ​ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಆ್ಯಡಂ ಜಂಪಾ 3 ಪಂದ್ಯದಿಂದ ಬರೋಬ್ಬರಿ 8 ವಿಕೆಟ್​ ಕಬಳಿಸಿದ್ದಾರೆ. ವಿಂಡೀಸ್​ನ ಅಕೇಲ್​ ಹೂಸೈನ್​ ಹಾಗೂ ಅಫ್ಫಾನಿಸ್ತಾನದ ರಶೀದ್​ ಖಾನ್​ ತಲಾ 2 ಪಂದ್ಯವಾಡಿ ತಲಾ 6 ವಿಕೆಟ್​ಗಳನ್ನ​ ಉರುಳಿಸಿದ್ದಾರೆ.

ಇದನ್ನೂ ಓದಿ: ಅಪಾರ್ಟ್​​ಮೆಂಟ್​ನಲ್ಲಿ ಭೀಕರ ಅಗ್ನಿ.. ಒಂದೇ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಭಾರತೀಯರು ಸಜೀವ ದಹನ

ಟೀಮ್​ ಇಂಡಿಯಾ ವರ್ಲ್ಡ್​ ಕ್ಲಾಸ್​ ಸ್ಪಿನ್ನರ್​ಗಳ ಬಲ.!

ವಿಂಡೀಸ್​​ ನಾಡಿಗೆ ಕಾಲಿಡಲು ಸಜ್ಜಾಗಿರೋ ಟೀಮ್​ ಇಂಡಿಯಾಗೂ ವಿಶ್ವ ಶ್ರೇಷ್ಟ ಸ್ಪಿನ್ನರ್​ಗಳ ಬಲವಿದೆ. ಆಲ್​​ರೌಂಡರ್​ ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್ ಈಗಾಗಲೇ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆದು ಮೋಡಿ ಮಾಡಿದ್ದಾರೆ. ಇದೀಗ ಇಷ್ಟು ದಿನ ಬೆಂಚ್​ ಕಾದ ಸ್ಪೆಷಲಿಸ್ಟ್​ ಸ್ಪಿನ್ನರ್​ಗಳಾದ ಕುಲ್​ದೀಪ್​ ಯಾದವ್​, ಯುಜುವೇಂದ್ರ ಚಹಲ್​ ಕಣಕ್ಕಿಳಿಯಲು ಕೌಂಟ್​​ಡೌನ್​ ಶುರುವಾಗಿದೆ. ಇವ್ರ ಅನುಭವ ಪ್ಲಸ್ ಟ್ಯಾಲೆಂಟ್​​ ತಂಡದ ಕೈ ಹಿಡಿಯೋದ್ರಲ್ಲಿ ಅನುಮಾನವೇ ಬೇಡ.

ವಿಂಡೀಸ್​ನಲ್ಲಿ ಸ್ಪಿನ್​ ದರ್ಬಾರ್​​​

ವೆಸ್ಟ್​ ಇಂಡೀಸ್​ನಲ್ಲಿ ಈವರೆಗೆ 3 ಪಂದ್ಯಗಳನ್ನಾಡಿರುವ ಕುಲ್​ದೀಪ್​ ಯಾದವ್​ 12 ಓವರ್​ ಬೌಲಿಂಗ್​ ಮಾಡಿ 5 ವಿಕೆಟ್​ ಕಬಳಿಸಿದ್ದಾರೆ. 3 ಪಂದ್ಯದಿಂದ 10 ಓವರ್​ ಬೌಲಿಂಗ್​ ಮಾಡಿ ಯುಜುವೇಂದ್ರ ಚಹಲ್​ 4 ವಿಕೆಟ್​​ ಬೇಟೆಯಾಡಿದ್ದಾರೆ. ಹ್ಯಾಟ್ರಿಕ್​ ಗೆಲುವಿನೊಂದಿಗೆ ಜಯದ ಅಲೆಯಲ್ಲಿರೋ ಟೀಮ್​ ಇಂಡಿಯಾಗೆ ವಿಂಡೀಸ್​ ನೆಲಕ್ಕೆ ಕಾಲಿಡೋ ಮೊದಲೇ ಗುಡ್​​ನ್ಯೂಸ್​ ಸಿಕ್ಕಿದೆ. ಸ್ಪಿನ್ ಅಸ್ತ್ರದ ಸಕ್ಸಸ್​ ಟೀಮ್​ ಮ್ಯಾನೇಜ್​ಮೆಂಟ್​ನ ಕಾನ್ಫಿಡೆನ್ಸ್​ ಕೂಡ ಹೆಚ್ಚಿಸಿದೆ. ಕೆರಬಿಯನ್​ ನಾಡಲ್ಲಿ ಉಳಿದ ತಂಡಗಳಂತೆ ನಮ್ಮ ತಂಡದ ಸ್ಪಿನ್ನರ್​ಗಳೂ ಕೂಡ ಮೋಡಿ ಮಾಡಿದ್ದೇ ಆದ್ರೆ, ಟ್ರೋಫಿ ಗೆದ್ದು ಚಾಂಪಿಯನ್​ ಆಗೋದು ಕಷ್ಟದ ವಿಚಾರವೇನಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾಗೆ ಮತ್ತೊಂದು ಗುಡ್​ನ್ಯೂಸ್.. ರೋಹಿತ್ ಶರ್ಮಾ- ದ್ರಾವಿಡ್ ಸ್ಟ್ರಾಟರ್ಜಿ ಏನು?

https://newsfirstlive.com/wp-content/uploads/2024/06/TEAM_INDIA.jpg

Load More