newsfirstkannada.com

ರಾಜಕೀಯ ಕ್ಷೇತ್ರದಲ್ಲಿ ಸಾಧನೆ; MLC ಟಿ.ಎ ಶರವಣಗೆ ಗ್ಲೋಬಲ್ ಐಕಾನ್ ಅವಾರ್ಡ್

Share :

17-09-2023

  ಟಿ. ಎ. ಶರವಣ ರಾಜಕೀಯ ಕ್ಷೇತ್ರದ ಸಾಧನೆಗೆ ಗ್ಲೋಬಲ್ ಅವಾರ್ಡ್

  G20 ಶೃಂಗಸಭೆಯಿಂದ ನಡೆದ ಗ್ಲೋಬಲ್ ಐಕಾನ್ ಪ್ರಶಸ್ತಿ ಕಾರ್ಯಕ್ರಮ

  ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಮುಖ್ಯ ಅತಿಥಿಯಾಗಿ ಭಾಗಿ

G20 ಶೃಂಗಸಭೆಯಿಂದ ನಡೆದ ಗ್ಲೋಬಲ್ ಐಕಾನ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಪ್ರಶಸ್ತಿಗೆ ಆಯ್ಕೆಯಾದವರಿಗೆ ಗ್ಲೋಬಲ್ ಐಕಾನ್ ಅವಾರ್ಡ್ ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯ.

ಈ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‌ಡಂನ ಹೌಸ್ ಆಫ್ ಲಾರ್ಡ್ಸ್ ಸದಸ್ಯರಾದ ಲಾರ್ಡ್ ಸುಸಾನ್ ಕ್ರಾಮರ್ (MP) ಮತ್ತು ಭಾರತೀಯ ಮೂಲದ ಮೊದಲ UK ಮೇಯರ್ ಶ್ರೀ. ಸುನಿಲ್ ಚೋಪ್ರಾ ಅವರು ಟಿ. ಎ. ಶರವಣ ರಾಜಕೀಯ ಕ್ಷೇತ್ರದ ಸಾಧನೆ ಗುರುತಿಸಿ ಗ್ಲೋಬಲ್ ಐಕಾನ್ ಅವಾರ್ಡ್ ನೀಡಿ ಗೌರವಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಕೀಯ ಕ್ಷೇತ್ರದಲ್ಲಿ ಸಾಧನೆ; MLC ಟಿ.ಎ ಶರವಣಗೆ ಗ್ಲೋಬಲ್ ಐಕಾನ್ ಅವಾರ್ಡ್

https://newsfirstlive.com/wp-content/uploads/2023/09/ta-sharavana-2.jpg

Load More