newsfirstkannada.com

ಮದುವೆ ಯಾವಾಗ ಕೇಳಿದ್ದಕ್ಕೆ ‘ನಾನಿನ್ನು ಗರ್ಭಿಣಿಯಾಗಿಲ್ಲ’ ಎಂದ ತಾಪ್ಸಿ ಪನ್ನು!

Share :

20-07-2023

    ತಾಪ್ಸಿ ಪನ್ನುಗೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ

    ಗುಂಗುರು ಕೂದಲಿನ ಸುರಸುಂದರಾಂಗಿಯ ಉತ್ತರಕ್ಕೆ ಫ್ಯಾನ್ಸ್​ ಸುಸ್ತು

    ಮದುವೆ ಯಾವಾಗ ಎಂದಿದ್ದಕ್ಕೆ ಹೀಗನ್ನೋದ ತಾಪ್ಸಿ ಪನ್ನು

ಗುಂಗುರು ಕೂದಲಿನ ಸುರಸುಂದರಾಂಗಿ ತಾಪ್ಸಿ ಪನ್ನು ಇನ್​ಸ್ಟಾದಲ್ಲಿ ಸದಾ ಆ್ಯಕ್ಟೀವ್​. ಆಗಾಗ ಅಭಿಮಾನಿಗಳ ಜೊತೆಗೆ ಏನಾದರೊಂದು ಸಂಗತಿಯನ್ನ ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಫೋಟೋ, ವಿಡಿಯೋ ಹಾಕಿಕೊಂಡು ಅಭಿಮಾನಿಗಳ ಮನ ತಣಿಸುತ್ತಿದ್ದಾರೆ. ಆದರೀಗ ಅಭಿಮಾನಿ ಕೇಳಿದ ಪ್ರಶ್ನೆಯೊಂದಕ್ಕೆ ತಾಪ್ಸಿ ವಿಚಿತ್ರವಾಗಿ ಉತ್ತರಕೊಟ್ಟು ಸುದ್ದಿಯಾಗಿದ್ದಾರೆ.

ಬಾಲಿವುಡ್​ ಬೆಡಗಿ ತಾಪ್ಸಿ ಪನ್ನು ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಏನಾದರು ಕೇಳಿ (Ask Me Anything) ಸೆಷನ್​ ಇಟ್ಟುಕೊಂಡಿದ್ದರು. ಈ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಒಂದಾದ ಮೇಲೆ ಒಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇವೆಲ್ಲದಕ್ಕೆ ತಾಪ್ಸಿ ಉತ್ತರಿಸಿದ್ದಾಳೆ. ಇದೇ ಸರದಿಯಲ್ಲಿ ಅಭಿಮಾನಿಯೊಬ್ಬ ತಾಪ್ಸಿಗೆ ‘ನಿಮ್ಮ ಮದುವೆ ಯಾವಾಗ?’ ಎಂದು ಕೇಳಿದ್ದಾನೆ. ಆದರೆ ಅಭಿಮಾನಿಯ ಪ್ರಶ್ನೆಗೆ ವಿಚಿತ್ರ ಉತ್ತರ ಕೊಟ್ಟ ತಾಪ್ಸಿ ಇದೀಗ ಸುದ್ದಿಯಾಗಿದ್ದಾಳೆ.

‘ನಾನಿನ್ನು ಗರ್ಭಿಣಿಯಾಗಿಲ್ಲ’

ನಿಮ್ಮ ಮದುವೆ ಯಾವಾಗ? ಎಂದ ಅಭಿಮಾನಿಯ ಪಶ್ನೆಗೆ ಉತ್ತರಿಸಿದ ತಾಪ್ಸಿ ‘ಹಾಗಾದರೆ ನಾನು ಯಾವಾಗ ಮದುವೆಯಾಗುತ್ತೇನೆ? ನಾನಿನ್ನು ಗರ್ಭಿಣಿಯಾಗಿಲ್ಲ. ಆದ್ದರಿಂದ ಶೀಘ್ರದಲ್ಲಿ ಇಲ್ಲ. ನಾನು ಎಲ್ಲರಿಗೂ ತಿಳಿಸುತ್ತೇನೆ’’ ಎಂದು ಹೇಳಿದ್ದಾರೆ. ಆದರೆ ಆಕೆಯ ಉತ್ತರಕ್ಕೆ ಫ್ಯಾನ್ಸ್​ ನಕ್ಕಿದ್ದಾರೆ.

View this post on Instagram

A post shared by Mathias Boe (@mathias.boe)

ತಾಪ್ಸಿ ಡೇಟಿಂಗ್​ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇದೆ. ಬ್ಯಾಡ್ಮಿಂಟನ್​​​​​​​ ಆಟಗಾರ ಮಥಿಯಾಸ್​​ ಬೋ ಅವರೊಂದಿಗೆ ಡೇಟಿಂಗ್​ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ನಿಜವೇ? ಎಂಬುದು ಅವರೇ ತಿಳಿಸಬೇಕಿದೆ.  ಇವಿಷ್ಟು ಮಾತ್ರವಲ್ಲದೆ, ಮಥಿಯಾಸ್​​ ಬೋ ಜೊತೆಗೆ ಫೋಟೋಗಳನ್ನು ಗುಂಗುರು ಕೂದಲಿನ ಈ ಸುರಸುಂದರಾಂಗಿ ಹಂಚಿಕೊಳ್ಳುತ್ತಿರುತ್ತಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮದುವೆ ಯಾವಾಗ ಕೇಳಿದ್ದಕ್ಕೆ ‘ನಾನಿನ್ನು ಗರ್ಭಿಣಿಯಾಗಿಲ್ಲ’ ಎಂದ ತಾಪ್ಸಿ ಪನ್ನು!

https://newsfirstlive.com/wp-content/uploads/2023/07/Tapsee.jpg

Load More