UPನಲ್ಲಿ ‘ಬುಲ್ಡೋಜರ್ ಅಸ್ತ್ರ’ ಪ್ರಯೋಗಕ್ಕೆ ತಡೆ ಕೋರಿ ಅರ್ಜಿ; ಸುಪ್ರೀಂನಲ್ಲಿ ಇಂದು ವಿಚಾರಣೆ
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಡೆಸುತ್ತಿರುವ ‘ಬುಲ್ಡೋಜರ್ ಡೆಮಾಲಿಷನ್ಸ್’ ಕ್ರಮವನ್ನ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನ ಇಂದು ಸುಪ್ರೀಂಕೋರ್ಟ್ ನಡೆಸಲಿದೆ. ಉತ್ತರ ಪ್ರದೇಶ ಸರ್ಕಾರದ ಪ್ರಯೋಗಿಸುತ್ತಿರುವ ...