Tag: 2023 Election

ವಿಜಯ ಸಂಕಲ್ಪ ಯಾತ್ರೆಯ ವಾಹನದ ಮುಂದೆ ರಂಪಾಟ; ಮಾಡಾಳ್​ ಮತ್ತು ಶಿವಕುಮಾರ್ ಬೆಂಬಲಿಗರ ನಡುವೆ ಗಲಾಟೆ

ಮಾಡಾಳ್​ ಪುತ್ರನ ಲಂಚಾವತಾರದಿಂದಲೇ ಸಾಕಷ್ಟು ಸುದ್ದಿಯಾಗಿದ್ದ ಚನ್ನಗಿರಿ, ಈಗ ಬಣ ಗುದ್ದಾಟಕ್ಕೆ ಸಾಕ್ಷಿಯಾಗಿದೆ. ಮಾಡಾಳ್​ ಮತ್ತು ಶಿವಕುಮಾರ್ ಬೆಂಬಲಿಗರ ನಡುವೆ ಗಲಾಟೆ ನಡೆದು ಹೋಗಿದೆ. ಪರಿಣಾಮ ಇವತ್ತಿನ ...

ಕೋಲಾರದಿಂದ ಸ್ಪರ್ಧೆ ಬೇಡ ಎಂದ ಹೈಕಮಾಂಡ್​​.. ವರಿಷ್ಠರ ವಿರುದ್ಧ ಸಿದ್ದು ಮುನಿಸಿಕೊಂಡಿದ್ದೇಕೆ..?

ಕೋಲಾರ ಕ್ಷೇತ್ರ ಸಿದ್ದರಾಮಯ್ಯಗೆ ಕಷ್ಟ ಕಷ್ಟ. ಹೀಗೆ ಕಾಂಗ್ರೆಸ್ ಹೈ ಕಮಾಂಡ್ ಏನೋ ಮಾಜಿ ಸಿಎಂಗೆ ಸಲಹೆ ಕೊಟ್ಟಿದೆ. ಆದ್ರೆ, ಈ ಮಾತನ್ನ ಸಿದ್ದರಾಮಯ್ಯಗೆ ಅರಗಿಸಿಕೊಳ್ಳೋದು ಅಸಾಧ್ಯವಾಗಿದೆ. ...

ಕೋಲಾರದಿಂದ ಸ್ಪರ್ಧಿಸಲು ಹೈಕಮಾಂಡ್​ ಅಡ್ಡಿ; ದಿಢೀರ್​​ ಪ್ರವಾಸ ರದ್ದು ಮಾಡಿದ್ದೇಕೆ ಸಿದ್ದರಾಮಯ್ಯ?

ಬೆಂಗಳೂರು: ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೋಲಾರದಿಂದ ಸ್ಪರ್ಧಿಸಲು ಹೈಕಮಾಂಡ್ ತಡೆಯೊಡ್ಡಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಪ್ರಜಾಧ್ವನಿ ಯಾತ್ರಾ ಪ್ರವಾಸವನ್ನು ...

‘ಕೋಲಾರ ಬೇಡ, ಇಲ್ಲಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ’- ವರುಣಾ ಕ್ಷೇತ್ರದ ಜನರ ಒತ್ತಾಯ

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀನಿ ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ ಬರಲಿ ಅಂತ ಹಲವರು ...

‘ನನ್ನ ತಂದೆ ಎಲ್ಲಿ ನಿಂತರೂ ಗೆದ್ದೇ ಗೆಲ್ಲುತ್ತಾರೆ’- ಯತೀಂದ್ರ ಸಿದ್ದರಾಮಯ್ಯ ಆತ್ಮವಿಶ್ವಾಸ

ಮೈಸೂರು: ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದು ಬೇಡ ಎಂದು ಕಾಂಗ್ರೆಸ್​ ಹೈಕಮಾಂಡ್​ ಹೇಳಿರುವುದಾಗಿ ವರದಿಯಾಗಿದೆ. ಈ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ...

ಕಾಂಗ್ರೆಸ್​ ಅಭ್ಯರ್ಥಿಗಳ ಆಯ್ಕೆಯ ಫಸ್ಟ್​ ಲಿಸ್ಟ್ ಫೈನಲ್, ಆದರೆ..

ಚುನಾವಣೆ ಸಮೀಪಿಸ್ತಿದೆ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಕಟ್ಟಾಳುಗಳನ್ನ ಕಣಕ್ಕಿಳಿಸಲು ಕಸರತ್ತು ನಡೆಸ್ತಿವೆ. ದಳ ಅಭ್ಯರ್ಥಿಗಳು ಈಗಾಗಲೇ ಅಖಾಡದಲ್ಲಿ ಅಬ್ಬರಿಸ್ತಿದ್ರೆ, ಕಾಂಗ್ರೆಸ್ ಎಲೆಕ್ಷನ್‌ ಅಖಾಡದಲ್ಲಿ ಗೆಲ್ಲುವ ಕುದುರೆಗಳ ...

ಶಾಮನೂರು ವಿರುದ್ಧ ತಿರುಗಿಬಿದ್ದ ಮುಸ್ಲಿಂ ನಾಯಕರು; ಕೊಟ್ಟ ಮಾತು ತಪ್ಪಿದ್ರಾ ಹಿರಿಯ ನಾಯಕ..!?

ದಾವಣಗೆರೆ: ಮುಸ್ಲಿಂ ಮತಗಳು ಕೈತಪ್ಪುವ ಹಿನ್ನೆಲೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪಗೆ ಸೋಲುವ ಭೀತಿ ಎದುರಾಗಿದೆ. ಕೊನೆ ಚುನಾವಣೆ ಎಂದು ಹೇಳಿ ಮತ್ತೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವುದಕ್ಕೆ ...

ಸೂತಕದ ನೋವಿನಲ್ಲೇ ‘ಕೈ’ಗೆ ಪಡೆಗೆ ದೊಡ್ಡ ಟೆನ್ಶನ್; ಈ ಒತ್ತಡ ನಿಭಾಯಿಸೋದೇ ಚಾಲೆಂಜ್..!

ಮೈಸೂರು, ಚಾಮರಾಜನಗರ ಭಾಗದ ದೊಡ್ಡ ನಾಯಕನ ಕಣ್ಮರೆ, ಕೈ ಪಡೆಗೆ ದೊಡ್ಡ ಟೆನ್ಷನ್​​ಗೆ ತಂದಿಟ್ಟಿದೆ. ಆರ್.ಧ್ರುವನಾರಾಯಣ್ ನಿಧನದ ಬೆನ್ನಲ್ಲೇ ಟಿಕೆಟ್‌ ತಲೆಬಿಸಿಯೂ ಸೃಷ್ಟಿಯಾಗಿದೆ. ಧ್ರುವನಾರಾಯಣ್‌ ಅವರ ಪುತ್ರ ...

ಮೋದಿ ಪವರ್​ ಶೋಗೆ ‘ದಳಪತಿ’ಗಳ ಸೆಡ್ಡು; ಬಿಜೆಪಿ ತಂತ್ರಕ್ಕೆ ‘ಬಾಡೂಟ’ದ ಟಕ್ಕರ್

ಅಭಿವೃದ್ಧಿ ತಂತ್ರದಿಂದಲೇ ಕೇಸರಿ ಪಡೆ, ಜೆಡಿಎಸ್ ಭದ್ರಕೋಟೆಯಲ್ಲಿ ಚುನಾವಣಾ ರಣಕಹಳೆ ಮೊಳಗಿಸಲಿದೆ. ದಶಪಥ ಹೆದ್ದಾರಿಯ ಉದ್ಘಾಟನೆ ಹೆಸರಲ್ಲಿ ಪ್ರಧಾನಿ ಮೋದಿ ಪವರ್ ಶೋ ಮೂಲಕ ಮತಬುಟ್ಟಿಗೆ ಕೈಹಾಕಿದ್ದಾರೆ. ...

’12 ವರ್ಷ ವನವಾಸ ಮುಗಿದಿದೆ.. ಈಗ ನನ್ನ ತೋಳ್ಬಲ ತೋರಿಸುತ್ತೇನೆ’- ಜನಾರ್ದನ ರೆಡ್ಡಿ ಶಪಥ

ಇವತ್ತು ರಾಜಕೀಯ ಅಂದ್ರೇನೆ ಮೋಸ, ದ್ವೇಷ, ಸುಳ್ಳು, ತಂತ್ರ, ಕುತಂತ್ರ. ಒಬ್ಬರ ಬೆನ್ನ ಮೇಲೆ ಕಾಲಿಟ್ಟು, ಇನ್ನೊಂದು ಕಾಲು ಇನ್ನೊಬ್ಬರ ತಲೆ ಮೇಲಿಟ್ಟು ತುಳಿಯುತ್ತಾ ಹೋಗಿ ಮೇಲೆ ...

Page 1 of 3 1 2 3

Don't Miss It

Categories

Recommended