5G ಹೆಸರಲ್ಲಿ ಬ್ಯಾಂಕ್ ಖಾತೆಯಲ್ಲಿರೋ ಹಣ ಎಗರಿಸ್ತಾರೆ ಹುಷಾರ್-ಸಿಮ್ ಅಪ್ಡೇಟ್ ಮಾಡ್ತೀವಿ ಅಂತ ವಂಚನೆ!
ಬೆಂಗಳೂರು: ದೇಶದಲ್ಲಿ 5ಜಿ ಯುಗ ಶುರುವಾಗ್ತಿದ್ದಂತೆ ಕಳ್ಳರು ಅಷ್ಟೇ ಫಾಸ್ಟಾಗಿ ಅದರಲ್ಲೂ ಕನ್ನ ಹಾಕೋಕೆ ಮುಂದಾಗಿದ್ದಾರೆ. ಜನರಿಗೆ ನಿಮ್ಮ ಮೊಬೈಲ್ ನೆಟ್ವರ್ಕ್ ಅನ್ನ 4ಜಿಯಿಂದ 5ಜಿಗೆ ಅಪ್ಗ್ರೇಡ್ ...