ಅದ್ಧೂರಿಯಾಗಿ ನಡೆಯಿತು ಅಭಿ-ಅವಿವಾ ಆರತಕ್ಷತೆ; ಜಮ್ಮು ಕಾಶ್ಮೀರ ಸಿಎಂ, ಜಾಕಿ ಶ್ರಾಫ್ ಸೇರಿದಂತೆ ಹಲವು ಗಣ್ಯರ ಆಗಮನ
ಸ್ಯಾಂಡಲ್‌ವುಡ್ ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ ಅವರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ನಿನ್ನೆ ಪ್ಯಾಲೇಜ್ ಗ್ರೌಂಡ್ನಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಸೆಲೆಬ್ರಿಟಿ, ರಾಜಕೀಯ ...