ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿನಿ ಮೇಲೆ BMTC ಬಸ್ ಹರಿಸಿದ ಚಾಲಕ.. ಅರೆಸ್ಟ್
ಬೆಂಗಳೂರು: ಓರ್ವ ವಿದ್ಯಾರ್ಥಿನಿ ಮೇಲೆ ಬಿಎಂಟಿಸಿ ಬಸ್ ಹರಿದಿರೋ ಘಟನೆ ಬೆಂಗಳೂರು ವಿವಿ ಕ್ಯಾಂಪಸ್ನಲ್ಲಿ ನಡೆದಿದೆ. ವಿವಿಯ ಮ್ಯಾಥಮಿಟಿಕ್ಸ್ ವಿದ್ಯಾರ್ಥಿನಿ ಶಿಲ್ಪಾ ಗಂಭೀರವಾಗಿ ಗಾಯಗೊಂಡಿದ್ದು, ನಾಗರಬಾವಿಯ ಫೋರ್ಟಿಸ್ ...