Watch: ನೋಡ ನೋಡುತ್ತಿದ್ದಂತೆಯೇ ವಿಮಾನಗಳೆರಡು ಡಿಕ್ಕಿ! ಭಯಾನಕವಾಗಿದೆ ಕಣ್ರಿ ಈ ದೃಶ್ಯ
ರಸ್ತೆಗಳಲ್ಲಿ ವಾಹನಗಳ ನಡುವೆ ಆ್ಯಕ್ಸಿಡೆಂಟ್ಗಳಾಗಿ ದುರಂತ ಸಂಭವಿಸೋದನ್ನ ನಾವ್ ನೋಡಿದ್ದೇವೆ. ಆದ್ರೆ ಇಲ್ನೋಡಿ ಆಗಸದಲ್ಲಿ ಸರಾಗವಾಗಿ ಹಾರಾಡ್ತಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಏಕಾಏಕಿ ಬಂದು ಡಿಕ್ಕಿ ಹೊಡೆದಿದೆ. ...