ವೈಷ್ಣವಿ ಗೌಡ ಮದುವೆ ನಿಶ್ಚಯ ವಿವಾದ -ಮದುವೆ ಕ್ಯಾನ್ಸಲ್ ಎಂದ ಅಗ್ನಿಸಾಕ್ಷಿ ನಟಿ..
ಬೆಂಗಳೂರು: ವಿವಾಹ ಬಂಧನಕ್ಕೆ ಕಾಲಿಡಲು ಸಜ್ಜಾಗಿದ್ದ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿಗೌಡಗೆ ಮೊದಲ ಹೆಜ್ಜೆಯಲ್ಲೆ ವಿಘ್ನ ಉಂಟಾಗಿದೆ. ವೈಷ್ಣವಿ ಕೈಹಿಡಿಯಬೇಕಿದ್ದ ನಟ ವಿದ್ಯಾಭರಣ್ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಹೀಗಾಗಿ ಮದುವೆ ...