Saturday, July 2, 2022

Tag: amitabh bachchan

ಸುದೀಪ್​​​​ ವಿಕ್ರಾಂತ್​​ ರೋಣಗೆ ಅಮಿತಾಭ್​​ ಬಚ್ಚನ್​​​​​ ಕೊಟ್ಟ ಮಾರ್ಕ್ಸ್​​ ಎಷ್ಟು..?

ಕಿಚ್ಚ ಸುದೀಪ್​​ ನಟನೆಯ ವಿಕ್ರಾಂತ ರೋಣ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್​ ಬಿಗ್​ ಬಿ ಅಮಿತಾಭ್​​ ಬಚ್ಚನ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ...

‘ಬ್ರಹ್ಮಾಸ್ತ್ರ’ ಪ್ರಮೋಷನ್ ಆತುರದಲ್ಲಿ ಕನ್ನಡ ತಪ್ಪಾಗಿ ಬರೆದ ಆಲಿಯಾ ಭಟ್ 

ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಟ್ರೆಂಡಿಂಗ್​ನಲ್ಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವ `ಬ್ರಹ್ಮಾಸ್ತ್ರ’ ಕನ್ನಡದಲ್ಲೂ ...

‘ಸರ್ ತುಂಬಾ ದಣಿದಂತೆ ಕಾಣ್ತಿದ್ದೀರಾ..’ ಎಂದ ಅಭಿಮಾನಿಗೆ ಬಿಗ್​ಬಿ ಕ್ಯೂಟ್ ಉತ್ತರ 

ಬಾಲಿವುಡ್ ಬಿಗ್​ಬಿ ಅಮಿತಾಭ್ ಬಚ್ಚನ್ ಬಿಡುವಿಲ್ಲದ ಶೆಡ್ಯೂಲ್​ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಸದ್ಯ ...

ಬಾಹುಬಲಿ ನಟ ಪ್ರಭಾಸ್​​ರನ್ನ ಹಾಡಿ ಹೊಗಳಿದ ಬಾಲಿವುಡ್​ ಬಿಗ್​ ಬಿ

ಬಾಹುಬಲಿ ಬಳಿಕ ಟಾಲಿವುಡ್​ ರೆಬೆಲ್​ ಸ್ಟಾರ್​ ಪ್ರಭಾಸ್​​​ ಖ್ಯಾತಿ ದೇಶ-ವಿದೇಶಗಳಲ್ಲಿ ಹೆಚ್ಚಾಗಿತ್ತು. ಅಲ್ಲದೇ ಪ್ರಭಾಸ್​ ಒಂದು ಸಿನಿಮಾ ಬಜೆಟ್​​ 200 ಕೋಟಿ ರೂಪಾಯಿ ದಾಟಿತ್ತು. ಕೆಲ ಸಿನಿಮಾಗಳ ...

ಡಾರ್ಲಿಂಗ್ ಪ್ರಭಾಸ್ ಕಂಡಿದ್ದ ಬಹುದೊಡ್ಡ ಕನಸು ನನಸು; ಏನದು ಗೊತ್ತಾ..?

ಬಿಗ್​​ಬಿ ಅಮಿತಾಬ್‌ ಬಚ್ಚನ್‌ ತೆಲುಗು ನಟ ಬಾಹುಬಲಿ ಪ್ರಭಾಸ್‌ ಜೊತೆ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ. ಇನ್ನೂ ಹೆಸರಿಡದ ಸಿನಿಮಾಕ್ಕೆ ಪ್ರಾಜೆಕ್ಟ್ ಕೆ ಎಂದು ಕರೆಯಲಾಗಿದೆ. ಮೊದಲ ದಿನದ ...

ಬೆಂಗಳೂರಿನಲ್ಲಿ ರೋಲ್ಸ್​​ ರಾಯ್ಸ್​ ಸೀಜ್ ಕೇಸ್​​; ಅಮಿತಾಭ್​ ಬಚ್ಚನ್​​ಗೆ ನೋಟಿಸ್​​​​​

ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್​​ಗೆ ಬೆಂಗಳೂರು RTO ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ. ಈ ಸಂಬಂಧ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ RTO ಅಧಿಕಾರಿ​, ಸೀಜ್​ ಆಗಿರೋ ...

ಬದಲಾಯ್ತು ಫ್ಯಾಂಟಮ್​​​​​​​​​ ಹೆಸರು? 6 ಅಡಿ ಕಟೌಟ್​ಗೆ ಸಾಥ್​​ ಕೊಡ್ತಾರಾ ಬಾಲಿವುಡ್ Big ಕಟೌಟ್​​?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಬಹುನಿರೀಕ್ಷಿತ 'ಫ್ಯಾಂಟಮ್'​ ಸಿನಿಮಾ ಆಗೊಮ್ಮೆ ಈಗೊಮ್ಮೆ ಏನಾದರೊಂದು ವಿಚಾರಕ್ಕೆ ಸುದ್ದಿಯಾಗ್ತಲೇ ಇದೆ. ಇಂದು ಸಂಜೆ 4 ಗಂಟೆಗೆ 'ಫ್ಯಾಂಟಮ್'​ ಚಿತ್ರತಂಡದ ಕಡೆಯಿಂದ ...

Don't Miss It

Categories

Recommended