Saturday, May 28, 2022

Tag: Anup Bhandari

ಕಿಚ್ಚನ ‘ಫ್ಯಾಂಟಮ್’​ಗೆ ಹೊಸ ಕೋ-ಪ್ರೊಡ್ಯೂಸರ್​

ಸದ್ಯ ಕಿಚ್ಚ ಸುದೀಪ್​ ಅಭಿನಯದ 'ಫ್ಯಾಂಟಮ್'​ ಹೈದರಾಬಾದ್​ನಲ್ಲಿ ಶೂಟಿಂಗ್​​ ನಡೆಸುತ್ತಿದೆ. ನಿರ್ದೇಶಕ ಅನೂಪ್​ ಭಂಡಾರಿ, ಕಿಚ್ಚ ಸುದೀಪ್​, ನಿರೂಪ್​ ಭಂಡಾರಿಯನ್ನ ಒಳಗೊಂಡ 'ಫ್ಯಾಂಟಮ್'​ ತಂಡ ಈಗಾಗಲೇ ಬಹುತೇಕ ...

‘ಫ್ಯಾಂಟಮ್’​ ವಿಕ್ರಾಂತ್​ ರೋಣನ ಜೊತೆ ಹಬ್ಬದ ಉಡುಪಿನಲ್ಲಿ ಅನೂಪ್​ ಭಂಡಾರಿ

'ಫ್ಯಾಂಟಮ್'​ ಚಿತ್ರತಂಡ ಹೈದರಾಬಾದ್​ನಲ್ಲಿ ಶೂಟಿಂಗ್​ ಬ್ಯುಸಿಯಲ್ಲಿದೆ. ನಟ ಕಿಚ್ಚ ಸುದೀಪ್​ ಸೇರಿದಂತೆ ಇಡೀ ಚಿತ್ರತಂಡ ಶೂಟಿಂಗ್​ನಲ್ಲಿ ನಿರತವಾಗಿದೆ. ಈ ನಡುವೆ ಇಂದು ರಿಹರ್ಸಲ್​​ ಬ್ರೇಕ್​ ಸಿಕ್ಕಿದ್ದು, ತಂಡದ ...

‘ಫ್ಯಾಂಟಮ್’​ ಶೂಟಿಂಗ್​ ಮಧ್ಯೆ ಎರಡನೇ ಪ್ರೀತಿಯತ್ತ ಒಲವು ತೋರಿದ ಕಿಚ್ಚ ಸುದೀಪ್​

'ಫ್ಯಾಂಟಮ್'​ ಚಿತ್ರದ ಶೂಟಿಂಗ್​ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಭಾನುವಾರ ಆದ ಕಾರಣ, ಚಿಕ್ಕದೊಂದು ಬ್ರೇಕ್​ ತೆಗೆದುಕೊಂಡಿರುವ ಕಿಚ್ಚ ಸುದೀಪ್​, 'ಫ್ಯಾಂಟಮ್'​ ಟೀಂ ಜೊತೆ ಕ್ರಿಕೆಟ್​ ಆಡುತ್ತಿದ್ದಾರೆ. ಚಿತ್ರದ ಶೂಟಿಂಗ್​ ...

‘ಅಶ್ವತ್ಥಾಮ’ನನ್ನ ಕರೆತರಲಿದ್ದಾರೆ ಕಿಚ್ಚ-ಅನೂಪ್​ ಜೋಡಿ

'ಫ್ಯಾಂಟಮ್'​ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್​ ಹಾಗೂ ನಿರ್ದೇಶಕ ಅನೂಪ್​ ಭಂಡಾರಿ ಸರ್ಪ್ರೈಸ್​ವೊಂದನ್ನ ನೀಡಿದ್ದಾರೆ. ದ್ವಾಪರಯುಗದ ಚಿರಂಜೀವಿ ಎಂದೇ ಕರೆಯಲ್ಪಡುವ 'ಅಶ್ವತ್ಥಾಮ'ನನ್ನ ಕರೆತರಲಿದ್ದಾರಂತೆ ಈ ಜೋಡಿ. ...

ಇಂದಿನಿಂದ ‘ವಿಕ್ರಾಂತ್​ ರೋಣ’ನ ಫೈಟ್​ ಶುರು

ಕಿಚ್ಚ ಸುದೀಪ್ ನಟನೆಯ 'ಫ್ಯಾಂಟಮ್' ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗಲೇ ಚಿತ್ರದ ಎರಡು ಶೆಡ್ಯೂಲ್​ ಶೂಟಿಂಗ್​ ಕಂಪ್ಲೀಟ್​ ಆಗಿದ್ದು, ಇಡೀ 'ಫ್ಯಾಂಟಮ್'​ ಟೀಂ ಸಂಭ್ರಮದಲ್ಲಿದೆ. ಸದ್ಯ ...

ಆರ್ಭಟಿಸ್ತಿದೆ ‘ವಿಕ್ರಾಂತ್​ ರೋಣ’ನ ಭರ್ಜರಿ ಮೇಕಿಂಗ್​

ಹೈದರಾಬಾದ್​ನ ಅನ್ನಪೂರ್ಣ ಸ್ಟೂಡಿಯೋದಲ್ಲಿ 'ವಿಕ್ರಾಂತ್​ ರೋಣ'ನ ಆರ್ಭಟ ಜೋರಾಗಿದೆ. ಕಿಚ್ಚನ ಹುಟ್ಟುಹಬ್ಬದಂದು ಟೀಸರ್​ ಬಿಡುಗಡೆ ಮಾಡಬೇಕೆಂದು 'ಫ್ಯಾಂಟಮ್'​ ಚಿತ್ರತಂಡ ಪ್ಲಾನ್​ ಮಾಡಿತ್ತು. ಕಾರಣಾಂತರಗಳಿಂದ ಆಗದೇ ಸದ್ಯ ವಿಕ್ರಾಂತ್​ ...

ಅನೂಪ್​ರಿಂದ ಕಿಚ್ಚನಿಗೆ ಪ್ರೀತಿಪೂರ್ವಕ ಸಂದೇಶ

ಸದ್ಯ ಕಿಚ್ಚ ಸುದೀಪ್​ 'ಫ್ಯಾಂಟಮ್'​ ಸಿನಿಮಾ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ಇನ್ನು ಈ ಸಂದರ್ಭ ಕಿಚ್ಚನಿಗೆ ಹುಟ್ಟುಹಬ್ಬಕ್ಕೆ ವಿಶ್​ ಮಾಡಿರುವ ಫ್ಯಾಂಟಮ್​ ನಿರ್ದೇಶಕ ಅನೂಪ್​ ಭಂಡಾರಿ, ಭಾವನಾತ್ಮಕವಾಗಿ ಕಿಚ್ಚನಿಗೆ ...

ಸುದೀಪ್ ‘ಫ್ಯಾಂಟಮ್’ಗೆ ಕಿರುತೆರೆ ನಟಿ ನಾಯಕಿ

'ಫ್ಯಾಂಟಮ್'​ ಸದ್ಯ ಸ್ಯಾಂಡಲ್​ವುಡ್​ನಲ್ಲಿ ತುಂಬಾನೇ ನಿರೀಕ್ಷೆ ಮೂಡಿಸಿರೋ ಸಿನಿಮಾ. ಚಿತ್ರದ ಕ್ಯಾರೆಕ್ಟರ್​ಗಳನ್ನ ಪರಿಚಯಿಸೋ ಮೂಲಕ ದಿನೇ ದಿನೇ ಫ್ಯಾಂಟಮ್​ ಫ್ಯಾನ್ಸ್ ಗಳಲ್ಲಿ ಕುತೂಹಲ ಮೂಡಿಸುತ್ತಿದೆ. ಈಗಾಗಲೇ ಕಿಚ್ಚ ...

ರಿವೀಲ್ ಆಗ್ತಿದೆ ‘ಫ್ಯಾಂಟಮ್’ ನಾಯಕಿಯ ಪಾತ್ರ

ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಚಿತ್ರ 'ಫ್ಯಾಂಟಮ್'​ ಅದ್ಧೂರಿಯಾಗಿ ಶೂಟಿಂಗ್​ ನಡೆಸುತ್ತಿದೆ. ಹೈದರಾಬಾದ್​ನ ಅನ್ನಪೂರ್ಣ ಸ್ಟೂಡಿಯೋದಲ್ಲಿ ಸೆಟ್​ ಹಾಕಿ ಶೂಟ್​ ಮಾಡುತ್ತಿರುವ 'ಫ್ಯಾಂಟಮ್'​ ತಂಡ, ಚಿತ್ರದ ಪಾತ್ರಗಳನ್ನ ಹಂತ ...

ಧ್ವಜಾರೋಹಣ ಮಾಡಿದ ಕಿಚ್ಚ ಸುದೀಪ್

'ಫ್ಯಾಂಟಮ್' ಸ್ಯಾಂಡಲ್​ವುಡ್ ಬಾದ್​ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಈಗಾಗಲೇ ಸಿನಿಮಾದ ಶೂಟಿಂಗ್ ಹೈದರಾಬಾದ್​ನಲ್ಲಿ ಬಿರುಸಿನಿಂದ ಸಾಗಿದೆ. ಇದೇ ವೇಳೆ ಕಿಚ್ಚ ಸುದೀಪ್ ಸ್ವಾತಂತ್ರ್ಯದಿನವನ್ನು ಫ್ಲ್ಯಾಗ್ ...

Page 2 of 3 1 2 3

Don't Miss It

Categories

Recommended