ನುಡಿದಂತೆ ನಡೆದ ಪ್ರಕಾಶ್ ರೈ, ಯಶ್.. ಅಪ್ಪು ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆ ಆರಂಭ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ, ಹೀಗಿದ್ರೂ ಅಪ್ಪು ಯಾವಾಗಲೂ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿ ಇರುತ್ತಾರೆ. ಅಭಿಮಾನಿಗಳು ಅಗಲಿದ ನಾಯಕ ನಟನನ್ನು ನೆನೆದು ...