ಟೀಂ ಇಂಡಿಯಾ ಟೀಂ ಗೆಲುವಿಗೆ ಬೌಲರ್ಗಳೇ ವಿಲನ್ಸ್-ಕೈ ತಪ್ಪಿದ ಏಷ್ಯಾಕಪ್, ವಿಶ್ವಕಪ್ನಲ್ಲಿ ಮುಖಭಂಗ!
ಏಷ್ಯಾಕಪ್, ವಿಶ್ವಕಪ್ ಮಾತ್ರವಲ್ಲ. ಪ್ರತಿಷ್ಠೆಯ ಕದನಗಳಲೆಲ್ಲಾ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದೆ. ಈ ಹೀನಾಯ ಮುಖಭಂಗಗಳಿಗೆ ಕ್ಯಾಪ್ಟನ್-ಕೋಚ್, ಸೆಲೆಕ್ಷನ್ ಕಮಿಟಿ, ಟೀಮ್ ಮ್ಯಾನೇಜ್ಮೆಂಟ್ ಅನ್ನೇ ದೂರಲಾಗ್ತಿದೆ. ಅಸಲಿಗೆ ...