ಅವಮಾನಗಳ ನಡ್ವೆ ಫಿನಿಕ್ಸ್ನಂತೆ ಎದ್ದು ಬಂದ ವಿರಾಟ್-ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ಕೊಹ್ಲಿ ಕಮ್ಬ್ಯಾಕ್ ಕಥನ
ವಿರಾಟ್ ಕೊಹ್ಲಿ ಕೊನೆಗೂ ಕಳಪೆ ಫಾರ್ಮ್ ಸುಳಿಯಿಂದ ಹೊರಬಂದಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಅಪ್ಘಾನಿಸ್ತಾನ ವಿರುದ್ಧ ಅದ್ಭುತ ಶತಕ ಸಿಡಿಸಿ, ಶತಕದ ಬರವನ್ನೂ ನೀಗಿಸಿಕೊಂಡಿದ್ದಾರೆ. ಆದ್ರೆ, ಇದೆಲ್ಲಕ್ಕಿಂತ ಹೆಚ್ಚಾಗಿ ...