Tag: Attack

ಸಚಿವೆ ಜೊಲ್ಲೆ ನಿವಾಸದ ಎದುರಲ್ಲೇ ರೌಡಿಶೀಟರ್​ಗಳಿಂದ ಭಾರೀ ಹೊಡೆದಾಟ; ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರು: ಸಚಿವೆ ಶಶಿಕಲಾ ಜೊಲ್ಲೆ ನಿವಾಸದ ಎದುರಲ್ಲೇ ಅಮಾನವೀಯ ಘಟನೆಯೊಂದು ನಡೆದಿದೆ. ರೌಡಿಶೀಟರ್​ ಒಬ್ಬನ​ ಮೇಲೆ ಮೂರ್ನಾಲ್ಕು ಬಾರಿ ಕಾರು ಹತ್ತಿಸಿ ಕಿಡಿಗೇಡಿಗಳು ಕೊಲೆ ಮಾಡಲು ಯತ್ನಿಸಿದ್ದಾರೆ. ...

ಬೈಕ್​ನಲ್ಲಿ ಹೋಗುತ್ತಿದ್ದವರ ಮೇಲೆ ಕಾಡುಕೋಣ ದಾಳಿ; ಇಬ್ಬರಿಗೆ ಗಾಯ

ಚಿಕ್ಕಮಗಳೂರು: ಬೈಕ್​​ನಲ್ಲಿ ಹೋಗುತ್ತಿದ್ದವರ ಮೇಲೆ ಕಾಡುಕೋಣ ದಾಳಿ ನಡೆಸಿದ ಘಟನೆ ಮತ್ತಿಕಟ್ಟೆ ರಸ್ತೆಯಲ್ಲಿ ನಡೆದಿದೆ. ಕಾಡುಕೋಣ ದಾಳಿಗೆ ಬೈಕ್​​ನಲ್ಲಿದ್ದ ಇಬ್ಬರಿಗೆ ಗಾಯವಾಗಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ...

ಖಾಕಿ ಮೇಲೆಯೇ ಕೈ ಮಾಡಿದ ಕಿಡಿಗೇಡಿಗಳು..!

ಲಖನೌ: ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ನರೇಂದ್ರ ಮೋದಿಯ ಸ್ವಕ್ಷೇತ್ರದಲ್ಲೇ ನಿನ್ನೆ ಪೊಲೀಸ್​ ಅಧಿಕಾರಿ ಮೇಲೆ ...

ಕೋಪದ ಕೈಗೆ ಬುದ್ಧಿ ಕೊಟ್ಟ ಯುವಕರು ಮಾಡಿದ್ದೇನು ಗೊತ್ತಾ..?

ಸಂಗರೆಡ್ಡಿ, ತೆಲಂಗಾಣ: ತೆಲಂಗಾಣದ ಹೈದ್ರಾಬಾದ್​ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ವಿರೋಧದ ಮಧ್ಯೆ ತಮ್ಮ ಸಹೋದರಿಯನ್ನು ಮದುವೆಯಾದ ಎಂಬ ಕಾರಣಕ್ಕೆ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ...

Don't Miss It

Categories

Recommended