Saturday, May 28, 2022

Tag: Basavaraj Bommai

ರೈತನ ಮೀಸೆ ತಿರುವಿದ ಸಿಎಂ ಬೊಮ್ಮಾಯಿ..!

ಬಾಗಲಕೋಟೆ : ಕಾರ್ಯಕ್ರಮವೊಂದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರೊಬ್ಬರ ಮೀಸೆ ತಿರುವಿದ ಫೋಟೊ ಸಾಮಾಜಿಕ ಜಾಲತಾಣಲದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜಿಲ್ಲೆ ಮುಧೋಳ ನಗರದಲ್ಲಿ ನಿನ್ನೆ ...

ಸಿಎಂ ಬೊಮ್ಮಾಯಿಗೆ ಕಾಡುತ್ತಿದ್ಯಾ ಪರ್ಸೆಂಟೇಜ್ ಟೆನ್ಷನ್? ಕಮಿಷನ್​​​ ಚಕ್ರವ್ಯೂಹದ ಸುಳಿಯಲ್ಲಿ ಸರ್ಕಾರ ವಿಲವಿಲ

ಬೆಂಗಳೂರು: ಕ್ಷಣಕ್ಕೊಂದು ಆರೋಪ, ದಿನಕ್ಕೊಂದು ವಿವಾದ. ಸದ್ಯ ರಾಜ್ಯದಲ್ಲಿ ಸೃಷ್ಟಿ ಆಗಿರುವ ಕಮಿಷನ್​​​ ಚಕ್ರವ್ಯೂಹದ ಸುಳಿಯಲ್ಲಿ ಸಿಎಂ ಬೊಮ್ಮಾಯಿ ಸರ್ಕಾರ ವಿಲವಿಲ ಅಂತಿದೆ. ಸಂತೋಷ್​​ ಸೂಸೈಡ್​​ ಮೂಲಕ ...

ಈಶ್ವರಪ್ಪ ರಾಜೀನಾಮೆ ಕೊಟ್ರೂ ಹೆಚ್ಚಾಯ್ತು BJPಗೆ ಟೆನ್ಷನ್- ದುಃಸ್ವಪ್ನವಾಗುತ್ತಾ ಕಮಿಷನ್ ಆರೋಪ..?

ಬೆಂಗಳೂರು: ಬಿಜೆಪಿ ಮುಂದಿನ ಚುನಾವಣಗೆ ಭರ್ಜರಿಯಾಗೇ ತಯಾರಿ ನಡೆಸ್ತಿತ್ತು. ಆದ್ರೆ 40 ಪರ್ಸೆಂಟ್ ಕಮಿಷನ್ ಆರೋಪ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ, ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಕಮಲ ...

‘ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಕೊಡ್ತಿದ್ದಾರೆ’- ಈಶ್ವರಪ್ಪ ಮನವೊಲಿಕೆ ಮಾಡ್ತಾರಾ ಸಿಎಂ?

ಹುಬ್ಬಳ್ಳಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್​ ಈಶ್ವರಪ್ಪ ಅವರು ರಾಜೀನಾಮೆ ನೀಡೋದಾಗಿ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿದ ಸಿಎಂ, ಸ್ವಯಂ ಪ್ರೇರಣೆಯಿಂದ ...

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಹೋಯ್ತು ಸಚಿವಗಿರಿ! -ಇಂದು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ

ಬೆಂಗಳೂರು: 40 ಪರ್ಸೆಂಟ್ ಕಮಿಷನ್.. ಗುತ್ತಿಗೆದಾರ ಸಂತೋಷ್ ಪಾಟೀಲ್ ಸೂಸೈಡ್.. ರಾಜಕೀಯ ಹೈಡ್ರಾಮಾ.. ಪ್ರತಿಭಟನೆಗಳ ಹಂಗಾಮ.. ಹೀಗೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ...

ಸಚಿವ ಈಶ್ವರಪ್ಪ ರಾಜೀನಾಮೆಗೆ ಹೆಚ್ಚಾದ ಒತ್ತಡ- ಸಿಎಂ ಬೊಮ್ಮಾಯಿ ಹೇಳಿದ್ದೇನು..?

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್​ ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ತೀವ್ರ ಒತ್ತಾಯ ...

ತನಿಖೆ ಬಳಿಕ ಈಶ್ವರಪ್ಪ ರಾಜೀನಾಮೆ ಬಗ್ಗೆ ತೀರ್ಮಾನ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್

1. ಸಚಿವ ಈಶ್ವರಪ್ಪ ವಿರುದ್ಧ ಎಫ್​ಐಆರ್ ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಸೇರಿ ಮೂವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಉಡುಪಿ ...

ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಸಾವು, ಆತ್ಮಹತ್ಯೆ ಶಂಕೆ

ಬೆಳಗಾವಿ: ಸಚಿವ ಕೆ.ಎಸ್ ಈಶ್ವರಪ್ಪ ಅವರಿಂದ 40 ಪರ್ಸೆಂಟೇಜ್ ಕಮಿಷನ್ ಕೇಳಿದ ಆರೋಪ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಆರೋಪ ಮಾಡಿದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ...

ಕರಾವಳಿ ಪ್ರವಾಸದಲ್ಲಿ ಮೊಗವೀರ ಸಮುದಾಯಕ್ಕೆ ಸಿಎಂ ಬೊಮ್ಮಾಯಿರಿಂದ ಬಂಪರ್​​ ಕೊಡುಗೆ

ಉಡುಪಿ: ಸಿಎಂ ಬೊಮ್ಮಾಯಿ, ಸದ್ಯ ಕರಾವಳಿ ಪ್ರವಾಸದಲ್ಲಿದ್ದಾರೆ. ಉಡುಪಿಯಲ್ಲಿ ಇಡೀ ದಿನ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೊಮ್ಮಾಯಿ, ಮೊಗವೀರ ಸಮುದಾಯದ ದೇವಸ್ಥಾನದ ಬ್ರಹ್ಮಕಳಶ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮೊಗವೀರ ...

ಧರ್ಮ ಸಂಘರ್ಷದ ನಡುವೆ ಮತ್ತೊಂದು ಯುದ್ಧ- ಲವ್ ಜಿಹಾದ್ Vs ಲವ್ ಕೇಸರಿ ಟ್ರೆಂಡ್ ಶುರು..?

ರಾಜ್ಯದಲ್ಲಿ ಈಗ ಮತ್ತೊಂದು ಯುದ್ಧ ಶುರುವಾಗ್ತಿದೆ. ಲವ್ ಜಿಹಾದ್‌ಗೆ ವಿರುದ್ಧವಾಗಿ ಲವ್ ಕೇಸರಿಗೆ ಶ್ರೀರಾಮ ಸೇನೆ ಕರೆ ಕೊಟ್ಟಿರೋದು ವಿವಾದ ಎಬ್ಬಿಸಿದೆ. ಇನ್ನು, ಸಿಎಂ ಸಮರ್ಥಿಸಿಕೊಂಡ್ರೆ, ಮಾಜಿ ...

Page 3 of 10 1 2 3 4 10

Don't Miss It

Categories

Recommended