Tag: Belagavi News

ಬಳ್ಳಾರಿ ನಾಲಾಗೆ ಕ್ರೂಸರ್ ಉರುಳಿ 7 ಕಾರ್ಮಿಕರ ಸಾವು- ತಲಾ ₹7 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್​​ ಬಳ್ಳಾರಿ ನಾಲಾಗೆ ಬಿದ್ದ ಪರಿಣಾಮ 7 ಮಂದಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ...

ಬಡ್ಡೀಸ್​​ ಸಿನಿಮಾ ಪ್ರಚಾರದ ವೇಳೆ ಭಾರೀ ಅವಘಡ.. ಅಸಲಿಗೆ ಆಗಿದ್ದೇನು..?

ಸ್ಯಾಂಡಲ್‌ವುಡ್ ನಿರೀಕ್ಷಿತ ಸಿನಿಮಾ `ಬಡ್ಡೀಸ್’ ರಿಲೀಸ್‌ಗೆ ಸಜ್ಜಾಗಿದೆ. ಈ ಬೆನ್ನಲ್ಲೇ ಬಡ್ಡೀಸ್’ ಸಿನಿಮಾ ಪ್ರಚಾರದ ವೇಳೆ ಅನಾಹುತವೊಂದು ಸಂಭವಿಸಿದೆ. ಬೆಳಗಾವಿಯ ಕಾಲೇಜ್‌ವೊಂದರಲ್ಲಿ ಭೇಟಿ ನೀಡುವ ವೇಳೆ ಪ್ರಚಾರಕ್ಕಾಗಿ ...

ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ.. ಆಮೇಲೆ ಚಿನ್ನಾಭರಣ, ಹಣ ಕಳ್ಳತನ

ಬೆಳಗಾವಿ: ರಾತ್ರೋರಾತ್ರಿ ಮನೆಯ ಬಾಗಿಲು ಒಡೆದು ಬಳಗೆ ನುಗ್ಗಿ ಸಿನಿಮಾ ರೀತಿಯಲ್ಲಿ ಕಳ್ಳರು ದರೋಡೆ ಮಾಡಿರೋ ಘಟನೆ ಕೌಲಗುಡ್ಡ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಮನೆಗೆ ನುಗ್ಗಿದ ಖದೀಮರ ...

ಸೋಲಾರ್ ಲೈಟ್‌ ಕದ್ದು, ಜಾನುವಾರು ತಲೆ ಬುರುಡೆ ಅಂಟಿಸಿ ವಿಕೃತಿ ಮೆರೆದ ಕಿಡಿಗೇಡಿಗಳು

ಬೆಳಗಾವಿ: ಸೋಲಾರ್​ ಕಂಬಕ್ಕೆ ಜಾನುವಾರಗಳ ತಲೆ ಬುರುಡೆಯನ್ನು ಅಂಟಿಸಿ ಕಿಡಿಗೇಡಿಗಳು ವಿಕೃತಿ ಮರೆದಿರೋ ಘಟನೆ ಗೋಕಾಕ್ ನಗರದ ಹೊರವಲಯದ ಪಾಲ್ಸ್ ರಸ್ತೆಯಲ್ಲಿ ನಡೆದಿದೆ. ರಸ್ತೆಗಳ ಬಂದಿಯಲ್ಲಿದ್ದ ಸೋಲಾರ್ ...

ಮದುವೆ ಆಗೋಕೆ ಹೆಣ್ಣು ಸಿಗಲಿಲ್ಲ ಎಂದು ಯುವಕ ಸಾವು

ಚಿಕ್ಕೋಡಿ: ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗದೇ ಇರುವ ಕಾರಣಕ್ಕೆ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ತಾಲೂಕಿನ ಕರಗುಪ್ಪಿ-ಯಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ರಮೇಶ್ ಬಾಳಪ್ಪ ...

ಹೃದಯ ವಿದ್ರಾವಕ ಘಟನೆ: 8 ವರ್ಷದ ಮಗಳೊಂದಿಗೆ ಬಾವಿಗೆ ಹಾರಿದ ತಾಯಿ

ಚಿಕ್ಕೋಡಿ: ಎಂಟು ವರ್ಷದ ಮಗಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದಲ್ಲಿ ನಡೆದಿದೆ. ಸವಿತಾ ಮದಗೋಂಡ ಬೆಳಗಲಿ (24) ...

ಸಾರಿಗೆ ಬಸ್ ಹಾಗೂ ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ವ್ಯಕ್ತಿ ಸಾವು

ಬೆಳಗಾವಿ: ಸಾರಿಗೆ ಬಸ್ ಹಾಗೂ ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಬಳಿ ನಡೆದಿದೆ. ...

11 ಗಂಟೆಯಾದ್ರೂ ಕಚೇರಿಗೆ ಬಾರದ ಅಧಿಕಾರಿಗಳು-ಶೋಕಾಸ್ ನೋಟಿಸ್ ಕೊಡಿ ಎಂದ DC

ಬೆಳಗಾವಿ: ಸರ್ಕಾರಿ ಕಚೇರಿಗಳಿಗೆ ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿತೇಶ್ ಪಾಟೀಲ್ ಅವರು ತಹಶೀಲ್ದಾರ್ ಕಚೇರಿ ಸೇರಿ ಕಂದಾಯ ಇಲಾಖೆಗೆ ...

ಕಿರಿ ವಯಸ್ಸಿನಲ್ಲೇ ಜೈನ್ ಸನ್ಯಾಸ ದೀಕ್ಷೆ ಸ್ವೀಕರಿಸಿದ ಗೋಕಾಕ್ ಯುವತಿ..!

ಗೋಕಾಕ: ನಗರದ ಜೈನ್‌ ಸಮಾಜದ ರಾಥೋಡ್ ಕುಟುಂಬದ ಯುವತಿ ವಿಶಾಖಾಕುಮಾರಿ ಗೌತಮ್​​ ಚಂದಾಜಿ ರಾಥೋಡ್ ಅವರು ಜೈನ್‌ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ತನ್ನ 29ನೇ ವಯಸ್ಸಿನಲ್ಲಿ ಜೈನ್ ...

ಭೀಕರ ಅಪಘಾತ.. ಗಂಡನ ಮನೆಗೆ ಹೋಗಬೇಕಿದ್ದ ಯುವತಿ ಮಸಣ ಸೇರಿದ್ಳು

ಬೆಳಗಾವಿ: ಗಂಡನ ಮನೆಗೆ ಹೊಗಬೇಕಿದ್ದ ನವ ವಿವಾಹಿತೆ ಮಸಣ ಸೇರಿದ ಘಟನೆ ಜಿಲ್ಲೆಯ ಕಬ್ಬೂರು ಪಟ್ಟಣದ ಮಡ್ಡಿ ಮಲ್ಲಿಕಾರ್ಜುನ ದೇವಸ್ಥಾನದ ರಾಜ್ಯ ಹೆದ್ದಾರಿ ಬಳಿ ನಡೆದಿದೆ. ಭಾರತಿ ...

Page 9 of 10 1 8 9 10

Don't Miss It

Categories

Recommended