Tag: Belagavi

ಸಿನಿಮೀಯ ಶೈಲಿಯಲ್ಲಿ ಸೊಸೆಯನ್ನೇ ಕೊಂದ ಅತ್ತೆ, ಮಾವ, ಗಂಡ.. ಕಾರಣ ಮಾತ್ರ ವಿಚಿತ್ರ

ಬೆಳಗಾವಿ: ವರದಕ್ಷಿಣೆಗಾಗಿ ಸೊಸೆಯನ್ನೇ ಉಸಿರುಗಟ್ಟಿಸಿ ಕೊಂದ ಘಟನೆಯೊಂದು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ನಡೆದಿದೆ. ಅತ್ತೆ, ಮಾವ ಹಾಗೂ ಗಂಡ ಸೇರಿ ಈ ಕೃತ್ಯವೆಸಗಿದ್ದಾರೆ. ಶ್ರೀದೇವಿ ...

ಬೆಳಗಾವಿ ಜಿಲ್ಲೆ ಇಬ್ಭಾಗ ಆಗೋದು ಪಕ್ಕಾನಾ?; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಸ್ಫೋಟಕ ಸುಳಿವು

ಬೆಳಗಾವಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಗಡಿ ಜಿಲ್ಲೆ ಬೆಳಗಾವಿ ಇಬ್ಭಾಗ ಆಗುತ್ತಾ ಅನ್ನೋ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ...

ಬಿಜೆಪಿಯವ್ರು ಗೋ ಪೂಜೆನಾ ಪ್ಲಾಸ್ಟಿಕ್ ಹಸುವಿಗೂ ಮಾಡ್ತಾರೆ; ಶಾಸಕ ವಿನಯ್ ಕುಲಕರ್ಣಿ

ಬಿಜೆಪಿಯವ್ರು ಗೋ ಪೂಜೆನಾ ಪ್ಲಾಸ್ಟಿಕ್ ಹಸುವಿಗೂ ಮಾಡುತ್ತಾರೆ. ಅವರ ಮನೆಯಲ್ಲಿ ಒಂದು ಹಸು ಕಟ್ಟಿ ಮಾತನಾಡಲಿ ಎಂದು ಬೆಳಗಾವಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ಹೇಳಿದ್ದಾರೆ. ಗೋಹತ್ಯೆ ನಿಷೇಧ ...

ಮಾವನ ಮನೆಗೆ ಬಂದಿದ್ದೇ ತಪ್ಪಾಯ್ತು.. ವಿದ್ಯುತ್ ತಂತಿ ತಗುಲಿ 13 ವರ್ಷದ ಬಾಲಕಿ ದಾರುಣ ಸಾವು

ಬೆಳಗಾವಿ: ವಿದ್ಯುತ್ ತಂತಿ ತಗುಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ತಾಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ. ಮಧುರಾ ಕೇಶವ್ ಮೋರೆ (13) ಮೃತ ಬಾಲಕಿ. ಇದನ್ನು ಓದಿ: ಈ ...

ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆಗೈದ ಕಿರಾತಕರು; ಬಿಚ್ಚಿಬಿದ್ದ ಬೆಳಗಾವಿ

ಬೆಳಗಾವಿ: ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಯುವಕನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಮಾರೀಹಾಳ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮಾರಿಹಾಳ ಗ್ರಾಮದ ಮಹಾಂತೇಶ ...

BREAKING: ಮತದಾನಕ್ಕೂ ಮುನ್ನ ಮತಗಟ್ಟೆಗೆ ಬಂದಿದ್ದ ವೃದ್ಧೆ ಕುಸಿದು ಬಿದ್ದು ಸಾವು

ಬೆಳಗಾವಿ: ಮತ ಚಲಾವಣೆಗೆ ಬಂದಿದ್ದ ವೃದ್ಧೆ ಮತಗಟ್ಟೆಯ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ಯರಝರ್ವಿಯಲ್ಲಿ ನಡೆದಿದೆ. 68 ವರ್ಷದ ಪಾರವ್ವ ಈಶ್ವರ ಸಿದ್ನಾಳ ...

ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಕಾರು; ಕರ್ತವ್ಯ ನಿರ್ವಹಿಸುತ್ತಿದ್ದ PSI ಸ್ಥಳದಲ್ಲೇ ಸಾವು

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಿರೇಸೂರು ಗ್ರಾಮದ ಬಳಿ ನಡೆದಿದೆ. ನವಲಗುಂದದ ಕುಮಾರಗೊಪ್ಪ ಗ್ರಾಮದ PSI ಮಲ್ಲಿಕಾರ್ಜುನ ...

10, 20 ಲಕ್ಷವಲ್ಲ.. KSRTC ಬಸ್​ನಲ್ಲಿ ಲಕ್ಷ ಲಕ್ಷ ಹಣ ಕಂಡು ಹೌಹಾರಿದ ಚುನಾವಣಾ ಅಧಿಕಾರಿಗಳು..!

ಬೆಳಗಾವಿ: ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ಕೆಎಸ್ಆರ್​ಟಿಸಿ ಬಸ್​ನಲ್ಲಿ ಸಾಗಾಟ ಮಾಡುತ್ತಿದ್ದ ಹಣವನ್ನು ಪೊಲೀಸ್​​​​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಗೋಕಾಕ ತಾಲೂಕಿನ ಪರಾನಟ್ಟಿ ಚಕ್ ಪೋಸ್ಟ್​ನಲ್ಲಿ ದಾಖಲೆ ಇಲ್ಲದ ...

ಬಂಡಾಯ ಶಮನಕ್ಕೆ BJP ಕೌಂಟರ್ ಪ್ಲಾನ್.. ಮಿಡ್​​ನೈಟ್ ಮೀಟಿಂಗ್​ನಲ್ಲಿ ಏನೆಲ್ಲಾ ಆಯ್ತು..?

ಯಾವುದೇ ಪಕ್ಷದಲ್ಲಾಗಲಿ ಬಂಡಾಯ ತನ್ನ ಮನೆಯನ್ನ ಸುಡುತ್ತೆ ಹೊರತು ಬೇರೆಯದ್ದಲ್ಲ. ಇದನ್ನ ಅರಿತಿರೋ ಬಿಜೆಪಿ ನಾಯಕರು ಕೊನೆ ಕ್ಷಣದ ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ. ಇಂದು ನಾಮಪತ್ರ ವಾಪಸಾತಿಗೆ ...

ಬಾಲಚಂದ್ರ ಜಾರಕಿಹೊಳಿಗೆ ಗೆಲುವಾಗಲಿ.. ಅಭಿಮಾನಿಯಿಂದ 18Km ದೀರ್ಘದಂಡ ನಮಸ್ಕಾರದ ಹರಕೆ!

ಬೆಳಗಾವಿ: ತಮ್ಮಿಷ್ಟದ ಶಾಸಕರು ಅಧಿಕಾರಕ್ಕೆ ಬರಬೇಕೆಂದು ಅಭಿಮಾನಿಗಳ ಆಸೆ ಪಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭಿಮಾನಿಗೆ ಆಸೆ ಮಾತ್ರವಲ್ಲ, ಹರಕೆಯನ್ನು ಕಟ್ಟಿಕೊಂಡಿದ್ದಾನೆ. ಬರೋಬ್ಬರಿ 18 ಕಿ.ಮೀ ದೂರ ...

Page 1 of 15 1 2 15

Don't Miss It

Categories

Recommended