Tag: bike accident

ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ.. ನಡು ರೋಡಲ್ಲೇ ಪ್ರಾಣಬಿಟ್ಟ ಬೈಕ್​ ಸವಾರ

ಬೆಂಗಳೂರು: ಬೈಕ್​ಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಾಗರಬಾವಿ ರಿಂಗ್​ ರಸ್ತೆಯಲ್ಲಿ ನಡೆದಿದೆ. ಅಪಘಾತದ ಹೊಡೆತಕ್ಕೆ ಬೈಕ್​, ಕ್ಯಾಂಟರ್​​ ಕಳಗೆ ...

ಓವರ್​ಟೇಕ್ ಮಾಡಲು ಹೋಗಿ ಭೀಕರ ಅಪಘಾತ; ಒಂದು ವರ್ಷದ ಮಗು ಸಾವು

ರಾಮನಗರ: ಬೈಕ್‌ಗೆ ಕೆಎಸ್​​ಆರ್​ಟಿಸಿ ಬಸ್ಸ್ ಡಿಕ್ಕಿ ಹೊಡೆದ ಪರಿಣಾಮ ಒಂದು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೈಲಾಂಚ ಹೋಬಳಿ ಗೌಡಯ್ಯನ ದೊಡ್ಡಿ ಬಳಿ ನಡೆದಿದೆ. ಕೆಎಸ್​​ಆರ್​ಟಿಸಿ ...

ಭೀಕರ ಅಪಘಾತ; ಹಿಂಬದಿಯಿಂದ ಲಾರಿ ಗುದ್ದಿ ಓರ್ವ ಸಾವು

ತುಮಕೂರು: ಬೈಕ್ ಸವಾರರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕ್ಯಾತ್ಸಂದ್ರದ ಶ್ರೀರಾಜ್ ಟಾಕೀಸ್ ಬಳಿ ನಡೆದಿದೆ. ಅರಸೀಕೆರೆ ಮೂಲದ ಕಾಂತರಾಜು ...

ಉಡುಪಿ: ಸೂಚನಾ ಫಲಕಕ್ಕೆ ಡಿಕ್ಕಿ ಹೊಡದ ಬೈಕ್-ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ಉಡುಪಿ: ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್​ ಪಕ್ಕದ ಸೂಚನಾ ಫಲಕಕ್ಕೆ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಕಂಬದಕೋಣೆ ...

ಭೀಕರ ಬೈಕ್​​ ಅಪಘಾತ.. ಸ್ಥಳದಲ್ಲೇ ಸವಾರ ಸಾವು

ಕೊಡಗು: ಜೊಮಾಟೊ ಡೆಲಿವರಿ ಬಾಯ್​ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಮಡಿಕೇರಿ-ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯ ಚೈನ್ ಗೇಟ್ ಸಮೀಪ ನಡೆದಿದೆ. ...

ಚಲಿಸುತ್ತಿದ್ದ ಬೈಕ್​​ನ ಹಿಂಬದಿಯಿಂದ ಬಿದ್ದು ಮಹಿಳೆ ಸಾವು

ಉಡುಪಿ: ವೇಗವಾಗಿ ಚಲಿಸುತ್ತಿದ್ದ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ವರಂಗ ಗ್ರಾಮದ ಮೈಲುಕಲ್ಲು ಎಂಬಲ್ಲಿ ನಡೆದಿದೆ. ...

ನಿರ್ಮಾಣದ ಹಂತದ ಸೇತುವೆಯಿಂದ ಜಾರಿದ ಬೈಕ್​- ಮೂವರು ಯುವಕರು ಸ್ಥಳದಲ್ಲೇ ಸಾವು

ಬಳ್ಳಾರಿ: ನಿರ್ಮಾಣ ಹಂತದ ಸೇತುವೆ ಮೇಲೆ ಬೈಕ್​ ಸ್ಕಿಡ್​ ಆದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಂಧ್ರದ ಗಡಿಭಾಗ ಚಿಂತಗುಂಟ ಬಳಿ ನಡೆದಿದೆ. ಗಾದಿಲಿಂಗ, ...

ಭೀಕರ ಬೈಕ್​​ ಅಪಘಾತ.. ಸ್ಥಳದಲ್ಲೇ ಸವಾರ ಸಾವು

ಚಿಕ್ಕಬಳ್ಳಾಪುರ: ದಿಬ್ಬೂರು-ಶಿಡ್ಲಘಟ್ಟ ತಾಲೂಕಿನ ಗೇಟ್​ ಬಳಿ ರಾತ್ರಿ ವೇಳೆ ಬೈಕ್​​ನಲ್ಲಿ ಹೋಗುವಾಗ ಆಯತಪ್ಪಿ ಗುಂಡಿಗೆ ಬಿದ್ದ ಕಾರಣ ಸವಾರ ಸ್ಥಳದಲ್ಲೇ ಸಾವೀಗೀಡಾಗಿದ್ದಾನೆ. ರವಿ(25) ಮೃತ ಬೈಕ್​ ಸವಾರ. ...

BREAKING ಒಂದೇ ಬೈಕ್​​ನಲ್ಲಿ ನಾಲ್ವರು ಪ್ರಯಾಣ; ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದು ಮೂವರು ಸಾವು

ಚಿಕ್ಕೋಡಿ: ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಓರ್ವನ‌ ಸ್ಥಿತಿ ...

ಭೀಕರ ಬೈಕ್​​ ಅಪಘಾತ.. ಇಬ್ಬರು ಯುವಕರು ಸಾವು

ಬೆಂಗಳೂರು: ಆನೇಕಲ್​ನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಿಂತಿದ್ದ ಪಿಕ್​ ಅಪ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪಘಾತಕ್ಕೊಳಗಾದವರು ಜಿಗಣಿಯ ...

Page 1 of 2 1 2

Don't Miss It

Categories

Recommended