Tag: bjp

ಮೂರು ಸಭೆ.. ನೂರು‌ ಚಿಂತನೆ.. ಬಿಜೆಪಿಯಿಂದ ಇವತ್ತು ಮೇಜರ್ ಡಿಸಿಷನ್..!

ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಹಿನ್ನಡೆ ಅನುಭವಿಸಿರುವ ಕೇಸರಿ ಪಾಳಯ ಸದ್ಯ ಮೈ ಕೊಡವಿ ಎದ್ದು ನಿಲ್ಲಲು ಸಜ್ಜಾಗಿದೆ. ಇದರಂತೆ ಇಂದು ಕಮಲ ಕಲಿಗಳು ಮೂರು ...

ಯಾರನ್ನ ಜೈಲಿಗೆ ಹಾಕ್ತಿರೋ ಹಾಕಿ, ಜೈಲುಗಳೇ ಸಾಕಾಗುವುದಿಲ್ಲ; ಸಚಿವರ ಗೋ ಹತ್ಯೆ ಹೇಳಿಕೆಗೆ ಬೊಮ್ಮಾಯಿ ಆಕ್ರೋಶ

ಬೆಳಗಾವಿ: ಈ ಸರ್ಕಾರಕ್ಕೆ ಅಧಿಕಾರದ ಅಮುಲು ಬಂದಿದೆ. ಕೆಲ ಸಚಿವರ ಹೇಳಿಕೆ ನೋಡಿದ್ರೆ ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಕ್ರೋಶ ಹೊರಹಾಕಿದ್ದಾರೆ. ...

2024ರ ಎಲೆಕ್ಷನ್​​ನಲ್ಲಿ ಬಿಜೆಪಿಯ ಹಲವು ಸಂಸದರಿಗೆ ಕೊಕ್; ಯಾಱರಿಗೆ ಟಿಕೆಟ್ ಸಿಗಲ್ಲ..?

ವಿಧಾನಸಭೆ ಬಳಿಕ ಲೋಕಸಭೆಗೆ ರಾಜ್ಯದ 3 ಪಕ್ಷಗಳಿಂದ ಭರದ ಸಿದ್ಧತೆ ಶುರುವಾಗಿದೆ. ಲೋಕಸಭೆ ಎಲೆಕ್ಷನ್​ಗೂ ಹಳೇ ಮಾದರಿ ರಣತಂತ್ರಕ್ಕೆ ಬಿಜೆಪಿ ಮುಂದಾಗಿದೆ. ಇತ್ತ ಕಾಂಗ್ರೆಸ್​ನಲ್ಲಿ ತಾನೇ ರೂಪಿಸಿದ ...

ವೋಟ್ ಹಾಕಲು ಹೋಗಿ ಆಸ್ಪತ್ರೆ ಸೇರಿದ ವಿದ್ಯಾರ್ಥಿನಿ.. ಗೆದ್ದು ತಿಂಗಳಾಯ್ತು.. ಸೌಜನ್ಯಕ್ಕೂ ಆಸ್ಪತ್ರೆಗೆ ಬಾರದ ಶಾಸಕ..!

ಚುನಾವಣೆಗೆ ಬಂದಾಗೊಮ್ಮೆ ರಾಜಕಾರಣಿಗಳಿಗೆ ನೆನಪಾಗುವ ಮತದಾರರು ಆಮೇಲೆ ನೆನಪೇ ಆಗೋದಿಲ್ಲ. ಇದಕ್ಕೊಂದು ಚಿಕ್ಕ ಉದಾಹರಣೆ ಎಂದರೆ ಅದು ಮಸ್ಕಿ ಕ್ಷೇತ್ರ. ಹೌದು, ಧಾರವಾಡ ಜಿಲ್ಲೆಗೂ ಮಸ್ಕಿ ಕ್ಷೇತ್ರಕ್ಕೂ ...

ಸಚಿವ ವೆಂಕಟೇಶ್​ ಯಾರನ್ನು ಓಲೈಸಲು ಗೋಹತ್ಯೆ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ?; ಬೊಮ್ಮಾಯಿ ಪ್ರಶ್ನೆ

ಗೋಹತ್ಯೆ ನಿಷೇಧ ಕಾನೂನು ಬಗ್ಗೆ ಸಚಿವ ಕೆ ವೆಂಕಟೇಶ್ ಹೇಳಿಕೆ ಬೆನ್ನಲ್ಲೇ ಮಾಜಿ ಸಿಎಂ ಬೊಮ್ಮಾಯಿ ಕಿಡಿಕಾರಿಸಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ವೆಂಕಟೇಶ್ ಹೇಳಿಕೆಗೆ ಬಸವರಾಜ ...

ವಿದ್ಯುತ್​ ಮತ್ತು ಹಾಲಿನ ಪ್ರೋತ್ಸಾಹ ಧನ ಖಂಡಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ; ರವಿಕುಮಾರ್

ಬೆಂಗಳೂರು: ನೂತನ ಸಿದ್ದರಾಮಯ್ಯ ಸರ್ಕಾರ ಒಂದ್ಕಡೆ ಬಡವರಿಗೆ ಉಚಿತವಾಗಿ ಕರೆಂಟ್ ಕೊಡ್ತೀವಿ ಅಂತಾರೆ. ಹಾಲಿನ ದರವನ್ನು ಪ್ರೊತ್ಸಾಹ ಧನದಿಂದ ಕಡಿಮೆ ಮಾಡಿದ್ದಾರೆ. ನಮ್ಮ ಸರ್ಕಾರ 1 ‌ಲೀಟರ್ ಹಾಲಿಗೆ ...

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಗ್ಯಾರಂಟಿ ಗಲಾಟೆ ಜೋರಾಗಿದೆ. ನಾವ್ ಕರೆಂಟ್ ಬಿಲ್​ ಕಟ್ಟಲ್ಲ ಅನ್ನೋ ಜನರ ಖ್ಯಾತೆಗೆ ಬೆಸ್ಕಾಂ ಸಿಬ್ಬಂದಿ ಹೈರಾಣಾಗಿದ್ದಾರೆ. ಮತ್ತೊಂದ್ಕಡೆ ಗ್ಯಾರಂಟಿ ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ ...

‘ನಿಮ್ಮ ಅಪ್ಪ-ಅಜ್ಜಿ ಕೈಯಲ್ಲೇ ಆಗ್ಲಿಲ್ಲ, ನಿಮ್ಗೆ ಧಮ್, ತಾಕತ್ ಇದ್ರೆ..’ ಆರ್​.ಅಶೋಕ್ ಈ ಆಕ್ರೋಶ ಯಾಕೆ?

ಬೆಂಗಳೂರು: ನಿಮ್ಮ ಅಪ್ಪನ ಕೈಯಲ್ಲೇ RSS ಬ್ಯಾನ್​ ಮಾಡೋಕೆ ಆಗಲ್ಲ. ನಿಮ್ಮ ಅಜ್ಜಿ ಕೈಯಲ್ಲಿ ಆಗಿಲ್ಲ, ನೀವೇನ್ರೀ​ ಮಾಡ್ತೀರಾ..? ಎಂದು ಮಾಜಿ ಸಚಿವ ಆರ್.ಅಶೋಕ್ ಪ್ರಿಯಾಂಕ್ ಖರ್ಗೆಗೆ ...

ಬಿಜೆಪಿ ಮಾಜಿ ಶಾಸಕರಿಗೆ ಬಿಗ್ ಟಾಸ್ಕ್: ಬೊಮ್ಮಾಯಿಗೆ ಹೈಕಮಾಂಡ್ ಬುಲಾವ್

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಆಘಾತಕಾರಿ ಸೋಲಿನಿಂದ ಕಂಗೆಟ್ಟಿರುವ ಕೇಸರಿಪಡೆ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ತಿದೆ. ಮಾಜಿ ಶಾಸಕರಿಗೆ ಲೋಕಸಭೆ ಚುನಾವಣೆ ಗೆಲ್ಲಿಸುವ ...

‘40% ಕಮೀಷನ್ ತನಿಖೆ ನಡೆಸಿ ತಪ್ಪಿತಸ್ಥರ ಜೈಲಿಗೆ ಕಳುಹಿಸಿ, ಇಲ್ಲದಿದ್ರೆ..’ -ಸಿದ್ದು ಸರ್ಕಾರಕ್ಕೆ ಪ್ರತಾಪ್ ಸಿಂಹ ಆಗ್ರಹ

ಮೈಸೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಷನ್, ಬಿಟ್ ಕಾಯಿನ್ ದಂಧೆ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು. ರಾಜ್ಯದಲ್ಲೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ತಕ್ಷಣ ತನಿಖೆ ...

Page 1 of 81 1 2 81

Don't Miss It

Categories

Recommended