ಧೋನಿ ಪಟ್ಟ ತ್ಯಜಿಸೋ ಸುಳಿವು ನೀಡಿದ್ಯಾವಾಗ? ಜಡ್ದುಗೆ ಎಷ್ಟು ವರ್ಷ ಕ್ಯಾಪ್ಟನ್ಸಿ ಹೊಣೆ ಗೊತ್ತಾ?
ಐಪಿಎಲ್ ಸೀಸನ್ ಆರಂಭಕ್ಕೆ 1 ದಿನ ಬಾಕಿಯಿರುವಂತೆ ಎಂ.ಎಸ್.ಧೋನಿ ಶಾಕ್ ನೀಡಿದ್ದಾರೆ. ನಾಯಕತ್ವ ತ್ಯಜಿಸುವುದರೊಂದಿಗೆ ದೀರ್ಘಕಾಲದ ಜವಾಬ್ದಾರಿಗೆ ಗುಡ್ಬೈ ಹೇಳಿದ್ದಾರೆ. ಧೋನಿಯ ಈ ದಿಢೀರ್ ನಿರ್ಧಾರ ಮತ್ತೊಮ್ಮೆ ...