ದರ್ಶನ್ ಫಾರ್ಮ್ಹೌಸ್ ಮುಂದೆ ಅಭಿಮಾನಿಗಳ ದಂಡು; ಪಲ್ಟಿ ಹೊಡೆದು, ಡ್ಯಾನ್ಸ್ ಮಾಡಿದ ಫ್ಯಾನ್
ಮೈಸೂರು: ಇಲ್ಲಿನ ಟಿ. ನರಸೀಪುರ ರಸ್ತೆಯಲ್ಲಿರುವ ನಟ ಚಾಲೆಂಜಿಂಗ್ ದರ್ಶನ್ ತೂಗುದೀಪ ಫಾರ್ಮ್ ಹೌಸ್ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವ ದರ್ಶನ್ ಅವರನ್ನು ನೋಡಲು ...