ಅಕ್ರಮ ಮದ್ಯ ಸೇವನೆಯಿಂದ ವ್ಯಕ್ತಿ ಸಾವು ಆರೋಪ; ಮೃತದೇಹವಿಟ್ಟು ಗ್ರಾಮಸ್ಥರ ಆಕ್ರೋಶ
ಚಿಕ್ಕಮಗಳೂರು: ಅಕ್ರಮ ಮದ್ಯ ಸೇವನೆಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೊಪ್ಪ ತಾಲೂಕಿನ ಮೇಗೂರಿನ ಹಿತ್ಲೆಗುಳಿ ಹರಳಾಣೆ ಗ್ರಾಮದಲ್ಲಿ ಕೇಳಿಬಂದಿದೆ. ಆರೋಪದ ಹಿನ್ನಲೆಯದಲ್ಲಿ ಗ್ರಾಮಸ್ಥರು ಮೃತದೇಹ ಇಟ್ಟು ...