‘40% ಸರ್ಕಾರ ಅರ್ಪಿಸುವ ಪ್ರಚಂಡ ಕುಳ್ಳ’- ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಫೋಸ್ಟರ್ ಕ್ಯಾಂಪೇನ್
ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಅಭಿಯಾನವನ್ನ ಕಾಂಗ್ರೆಸ್ ಆರಂಭಿಸಿದ್ದು, ಸಿಎಂ ಬೊಮ್ಮಾಯಿರನ್ನ ಪೋಸ್ಟರ್ನಲ್ಲಿ ಯಮನಂತೆ ಬಿಂಬಿಸಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ವಿಭಿನ್ನ ರೀತಿಯಲ್ಲಿ 40% ಕಮಿಷನ್ ...