PSI ಪರೀಕ್ಷೆಯಲ್ಲಿ ಅಕ್ರಮ ಕೇಸ್.. ತಪ್ಪಿತಸ್ಥ ಎಷ್ಟೇ ಪ್ರಭಾವಿಯಾಗಿದ್ರೂ ಬಿಡಲ್ಲ ಎಂದ ಬೊಮ್ಮಾಯಿ
ಪಿಎಸ್ಐ ಪರೀಕ್ಷಾ ಅಕ್ರಮದ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಪಿಎಸ್ಐ ಪರೀಕ್ಷೆಯಲ್ಲಿ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿಗೆ ಹೆಚ್ಚು ಜನ ಬಂಧಿತರಾಗ್ತಿದ್ದಾರೆ. ಬ್ಲೂಟೂತ್ ಸೇರಿದಂತೆ ಯಾವೆಲ್ಲ ರೀತಿಯಲ್ಲಿ ...