‘ಸಿರಿಕಂಠ’ವೊಂದನ್ನ ಕನ್ನಡಿಗರು ಕಳೆದುಕೊಂಡಿದ್ದಾರೆ -ಸುಬ್ಬಣ್ಣ ಅಗಲಿಕೆಗೆ ಗಣ್ಯರ ಕಂಬನಿ
ಬೆಂಗಳೂರು: ಹೃದಯಾಘಾತದಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿನ್ನೆ ನಿಧನರಾಗಿದ್ದಾರೆ. ನಗರದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಅವರ ಅಗಲಿಕೆಗೆ ...