ಎಲ್ಲಾ ನಿರುದ್ಯೋಗಿಗಳ ‘ಕೈ’ಗೆ ಭತ್ಯೆ ಇಲ್ಲ; ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಹಾಕಿದ ಕಂಡೀಷನ್ಸ್ ಏನು?
ಸಿಎಂ ಸಿದ್ದರಾಮಯ್ಯ ಐದೂ ಗ್ಯಾರಂಟಿಗಳನ್ನ ಘಂಟಾಘೋಷವಾಗಿ ಘೋಷಿಸಿದ್ರು. ಚುನಾವಣೆಗೂ ಮುಂಚೆ ಹೇಳಿದ್ದ ವಾಗ್ದಾನಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಯವನಿಧಿ ಮತ್ತು ಅನ್ನಭಾಗ್ಯ ಅಕ್ಕಿ ಯೋಜನೆ ಜಾರಿಗೊಳಿಸಿ ಪ್ರಕಟಣೆ ...