ಐಟಂ ಸಾಂಗ್ನಲ್ಲಿ ನಟಿಸಲು ಕೋಟಿ ಸಂಭಾವನೆ ಕೇಳಿದ ‘ಕಬ್ಜ’ ಸುಂದ್ರಿ; ಇಲ್ಲಿವೆ ಟಾಪ್ 5 ಸಿನಿ ಸುದ್ದಿ
ಪುಷ್ಪ-2 ಶೂಟಿಂಗ್ಗೆ ಬ್ರೇಕ್! ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಸಿನಿಮಾದ ಶೂಟಿಂಗ್ಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಇತ್ತೀಚೆಗಷ್ಟೇ ಪುಷ್ಪ ಡೈರೆಕ್ಟರ್ ಸುಕುಮಾರ್ ಮತ್ತು ಮೈತ್ರಿ ಮೂವಿ ಮೇಕರ್ಸ್ ...