ಒಂದೇ ಜಿಮ್ನಲ್ಲಿ ರಾಹುಲ್, ಜಾಹ್ನವಿ ವರ್ಕೌಟ್.. ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ..!
ಕೆ.ಎಲ್.ರಾಹುಲ್ ಸೇರಿದಂತೆ ಟೀಂ ಇಂಡಿಯಾದಿಂದ ನಾಲ್ಕೈದು ಹಿರಿಯ ಆಟಗಾರರಿಗೆ ನ್ಯೂಜಿಲೆಂಡ್ ಟೂರ್ನಿಂದ ಬ್ರೇಕ್ ನೀಡಲಾಗಿತ್ತು. ಡಿಸೆಂಬರ್ 4 ರಿಂದ ಬಾಂಗ್ಲಾ ವಿರುದ್ಧ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ...