ಆಸೀಸ್ ವಿರುದ್ಧ ಸೂರ್ಯ 2 ಬಾರಿ ಗೋಲ್ಡನ್ ಡಕ್.. ಟ್ವಿಟರ್ನಲ್ಲಿ BCCI ವಿರುದ್ಧ ಭುಗಿಲೆದ್ದ ಆಕ್ರೋಶ..!
ಟಿ-20 ಕ್ರಿಕೆಟ್ ಜಗತ್ತಿನಲ್ಲಿ ಆರ್ಭಟಿಸಿದ್ದ ಸೂರ್ಯಕುಮಾರ್ ಯಾದವ್, ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಸತತ ವೈಫಲ್ಯ ಕಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸಿಕ್ಸರ್ ಹಾಗೂ ಫೋರ್ಗಳ ಮೂಲಕ ಅಬ್ಬರಿಸುತ್ತಾರೆ ...