ಪಾಕ್ಗೆ ತೀವ್ರ ನಿರಾಸೆ.. ಏಷ್ಯಾಕಪ್ ಟೂರ್ನಿಯಲ್ಲಿ ಆಡೋದು ಅನುಮಾನ!
ಏಷ್ಯಾಕಪ್ ಆಯೋಜನೆಗೆ ಸಿದ್ಧಗೊಂಡಿರೋ ಪಾಕಿಸ್ತಾನಕ್ಕೆ ಭಾರೀ ಆಘಾತ ಎದುರಾಗಿದೆ. ಪಾಕ್ನ ಹೈಬ್ರೀಡ್ ಮಾಡಲ್ ಅನ್ನ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಅಪ್ಘಾನಿಸ್ತಾನ ಕ್ರಿಕೆಟ್ ಮಂಡಗಳಿಗಳು ತಿರಸ್ಕರಿಸಿವೆ. ಇದರಿಂದ ಪಾಕಿಸ್ತಾನ ...