ದೀಪಕ್ ಚಹರ್ ಸ್ಟ್ರಾಂಗ್ ಕಮ್ಬ್ಯಾಕ್.. ಈ ಸ್ಟಾರ್ ಪ್ಲೇಯರ್ಸ್ಗೆ ಎಚ್ಚರಿಕೆ ಕೊಟ್ಟ ಆಲ್ರೌಂಡರ್
ದೀಪಕ್ ಚಹರ್ ಟೀಮ್ ಇಂಡಿಯಾದ ಒನ್ ಆಫ್ ದ ಫೈನೆಸ್ಟ್ ಬೌಲರ್. ಆದ್ರೆ, ಇಂಜುರಿಗೆ ತುತ್ತಾಗಿದ್ದ ಈ ವೇಗಿ ಕಳೆದೊಂದು ವರ್ಷದಿಂದ ಫಿಟ್ನೆಸ್ ಕಂಡುಕೊಳ್ಳೋ ಸರ್ಕಸ್ನಲ್ಲೇ ಇದ್ರು. ...