Tag: deepika das

ಒಟ್ಟಿಗೆ ಸಂಕ್ರಾಂತಿ ಹಬ್ಬ ಆಚರಿಸಿದ ಬಿಗ್​​ಬಾಸ್​ ಸ್ಪರ್ಧಿಗಳು..!

ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​​ಬಾಸ್​​ ಸೀಸನ್​​ 9ರ ಸ್ಪರ್ಧಿಗಳು ಮತ್ತೆ ಒಂದಾಗಿದ್ದಾರೆ. ಒಂದೇ ಕಡೆ ಸೇರಿಕೊಂಡು ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ ಬಿಗ್​​ಬಾಸ್​​​​​ ವಿನ್ನರ್​​​ ...

ಮದುವೆ ಆಗುವ ಕನಸಿನ ಹುಡುಗನ ಬಗ್ಗೆ ಮಾತನಾಡಿದ ದೀಪಿಕಾ ದಾಸ್​.. VIDEO

ಬಿಗ್​ಬಾಸ್ ಖ್ಯಾತಿಯ ಲೇಡಿ ದೀಪಿಕಾ ದಾಸ್​ ಅವರು ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ್ದು, ಬಿಗ್​ ಬಾಸ್​ ಸೀಸನ್​-9ರಲ್ಲಿ ತಮ್ಮ ಜರ್ನಿ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ. ಬಿಗ್​ಬಾಸ್​ಗೆ ಮೂರ್ಮೂರು ...

Bigg Boss Season 9: ದೊಡ್ಮನೆಯಿಂದ ಹೊರಬಂದ ದೀಪಿಕಾ ದಾಸ್​​​!

ಬಿಗ್​ಬಾಸ್​ ಸೀಸನ್ 9ರಿಂದ ಬಿಗ್​ ಮನೆಯಿಂದ ದೀಪಿಕಾ ದಾಸ್ ಹೊರ ಬಂದಿದ್ದಾರೆ. ಬಿಗ್​​ಬಾಸ್​​ ಮನೆಗೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಬಳಿಕ ಬಿಗ್​​ಬಾಸ್​​ ಮನೆಯಿಂದ ಅಚ್ಚರಿಯ ರೀತಿಯಲ್ಲಿ ಬಿಗ್​​ ...

ಈ ವಾರ ಬಿಗ್​​​ಬಾಸ್​​​ ಮನೆಗೆ ಎಂಟ್ರಿ ಕೊಡೋರು ಇವರೇ ನೋಡಿ..!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​​ಬಾಸ್​​​ ಮನೆಗೆ ಹೊಸ ವೈಲ್ಡ್​ ಕಾರ್ಡ್ ಎಂಟ್ರಿಯಾಗಿದೆ. ಆ ವ್ಯಕ್ತಿ ಯಾರಿರಬಹುದು ಎಂಬುದು ವೀಕ್ಷಕರಲ್ಲಿ ಕೂತುಹಲ ಮೂಡಿಸಿದೆ. ಈ ದೊಡ್ಡ ರಿಯಾಲಿಟಿ ...

ಬಿಗ್​​ಬಾಸ್​ ಮನೆಯಿಂದ ದೀಪಿಕ್​​ ದಾಸ್​ ಔಟ್​​.. ಕಾರಣವೇನು..?

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​​ ಸೀಸನ್​​ 9ರಿಂದ ದೀಪಿಕಾ ದಾಸ್ ಅಚ್ಚರಿಯಿಂದ ಎಲಿಮಿನೇಟ್​​ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ಫೈನಲಿಸ್ಟ್​​ನಲ್ಲಿ ಇದ್ದ ದೀಪಿಕಾ ದಾಸ್ ...

ಆಟದಲ್ಲಿ ಚೀಪ್ ಟ್ರಿಕ್ಸ್; ದೀಪಿಕಾ, ರಾಕೇಶ್​​​ ಮಧ್ಯೆ ಜೋರು ಗಲಾಟೆ..

ಬಿಗ್​ಬಾಸ್​​​ ಮನೆ ಮಂದಿ ಗೊಂಬೆ ತಯಾರಿಕೆಯಲ್ಲಿ ಇಂದು ಕೂಡ ದೊಡ್ಡ ಜಗಳವೇ ಮಾಡಿಕೊಂಡಿದ್ದಾರೆ. ಬಿಗ್​​ ಬಾಸ್​ ಈ ನಡುವೆ ಎಲ್ಲ ಸ್ಪರ್ಧಿಗಳಿಗೆ ಕಷ್ಟಕರವಾದ ಟಾಸ್ಕ್​​ಗಳನ್ನು ನೀಡುತ್ತಿದ್ದಾರೆ. ಅದುವೇ ...

ಕೊನೆಗೂ ತಮ್ಮ ಆಸೆ ಈಡೇರಿಸಿಕೊಂಡ ದೀಪಿಕಾ.. ಅಮ್ಮನಿಂದ ಮುತ್ತಿನಂಥ ಸಂದೇಶ..!

ಬಿಗ್​​ಬಾಸ್​​​ ಮನೆಯಲ್ಲಿ ಎಲ್ಲ ಸ್ಪರ್ಧಿಗಳಿಗೂ ಕ್ಯಾಪ್ಟನ್​ ಆಗುವ ಆಸೆ ಇದ್ದೇ ಇರುತ್ತದೆ. ಅದರಂತೆಯೇ ದೀಪಿಕಾ ದಾಸ್ ಕೊನೆಗೂ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಈ ರೀತಿಯ ಅವಕಾಶ ...

‘ಮನೆಗೆ ಬಂದಿರೋ ಲಕ್ಷ್ಮೀನಾ ಒದ್ದು ಕಳ್ಸಿಬಿಟ್ರಿ..’: ದೀಪಿಕಾಗೆ ಸಂಬರ್ಗಿ ಕ್ಲಾಸ್..!

ಬಿಗ್​ಬಾಸ್​​ ಸೀಸನ್​​​ 9 ಸ್ಪರ್ಧಿ ದೀಪಿಕಾ ದಾಸ್​​ ಅವರಿಗೆ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿದ್ದಕ್ಕೆ ಪ್ರಶಾಂತ್ ಸಂಬರ್ಗಿ ಫುಲ್​​ ಕ್ಲಾಸ್​​​ ತೆಗೆದುಕೊಂಡಿದ್ದಾರೆ. ಕ್ಯಾಪ್ಟ್​ನ್ಸಿ ವಿಚಾರಕ್ಕೆ ಪ್ರಶಾಂತ್ ಸಂಬರ್ಗಿ, ದೀಪಿಕಾ ...

ಕಳಪೆ ಬಿರುದು ಕೊಟ್ಟಿದ್ಕೆ ರೂಪೇಶ್ ರಾಜಣ್ಣ ಸಿಟ್ಟು; ದೀಪಿಕಾ ಮಾತಿಗೆ ಮೈಕ್​ ತೆಗೆದ ಹೋರಾಟಗಾರ..!

ಬಿಗ್​​ಬಾಸ್ ಸೀಸನ್​​​​​ ಮನೆಯಲ್ಲಿ ಮೊದಲನೇ ವಾರದ ‘ಉತ್ತಮ’ ಮತ್ತು ‘ಕಳಪೆ’ ಸ್ಪರ್ಧಿಗಳನ್ನು ಗುರುತಿಸಲಾಗಿದೆ. ರೂಪೇಶ್ ರಾಜಣ್ಣ ಅವರನ್ನ ಹೆಚ್ಚು ಸ್ಪರ್ಧಿಗಳು ಕಳಪೆ ಎಂದು ಹೇಳಿದ್ದಾರೆ. ಇದು ರೂಪೇಶ್ ...

ಬಿಗ್​ಬಾಸ್ ದೊಡ್ಮನೆಗೆ ಎಂಟ್ರಿ ಕೊಟ್ಟ 18 ಸ್ಪರ್ಧಿಗಳ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇಲ್ಲಿದೆ..!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​​ ಸೀಸನ್​ 9 ಈಗಾಗಲೇ ಶುರುವಾಗಿದೆ. ಬಿಗ್​ಬಾಸ್​​ ಮನೆಗೆ ಯಾರೆಲ್ಲಾ ಸ್ಪರ್ಧಿಗಳು​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಗೊಂದಲಕ್ಕೆ ಇದೀಗ ತೆರೆ ...

Page 1 of 2 1 2

Don't Miss It

Categories

Recommended