Photos: ಪುಟ್ಟ ಪುಟ್ಟ ಕೈ, ಪುಟ್ಟ ಪುಟ್ಟ ಬಾಯಿ.. ಸಖತ್ ಕ್ಯೂಟ್ ಇದ್ದಾಳೆ ಆ್ಯಕ್ಷನ್ ಪ್ರಿನ್ಸ್ನ ಪುಟ್ಟ ರಾಜಕುಮಾರಿ
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಮಕ್ಕಳ ಮೇಲೆ ವಿಶೇಷ ಪ್ರೀತಿ. ಅದಕ್ಕೆ ಸಾಕ್ಷಿ ಎಂದರೆ ಅಣ್ಣ ಚಿರಂಜೀವಿ ಸರ್ಜಾ ಮಗನನ್ನು ಎತ್ತಿಕೊಂಡು ಮುದ್ದಾಡುವ ಅನೇಕ ವಿಡಿಯೋಗಳು ...