ಇಂದು IND Vs IRE ಮೊದಲ T20 ಫೈಟ್-ಹೊಸ ಕ್ಯಾಪ್ಟನ್, ಕೋಚ್ಗೆ ಪ್ರತಿಷ್ಠೆಯ ಪ್ರಶ್ನೆ.. ಹೆಚ್ಚಿದ ನಿರೀಕ್ಷೆ!
ಇಂದು ಇಂಡೋ-ಐರ್ಲೆಂಡ್ ಮೊದಲ ಟಿ20 ಫೈಟ್. T20 ಕಾದಾಟಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ಗೆಲುವಿನ ವಿಶ್ವಾಸದಲ್ಲಿವೆ. ಆದರೆ ಭಾರತದ ಕೆಲವು ಆಟಗಾರರಿಗೆ, ಈ ಸರಣಿ ಅತ್ಯಂತ ಮಹತ್ವವಾದದ್ದು. ...