‘ನಿಮ್ಮದು ಕಳ್ಳಮಾರ್ಗ, ನನ್ನದು ರಾಜಮಾರ್ಗ’-ಸಿದ್ದರಾಮಯ್ಯ ವಿರುದ್ಧ ಸುಧಾಕರ್ ಕೆಂಡಾಮಂಡಲ
ಕೋಲಾರ: ನಾನು ರಾಜಮಾರ್ಗದಲ್ಲಿ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಕಳ್ಳ ಮಾರ್ಗದಲ್ಲಿ ಬರಲಿಲ್ಲ. ನಾವೇನು ಸಣ್ಣ ಮಕ್ಕಳು ಅಲ್ಲ. ಯಾರೋ ಹೇಳಿಕೊಟ್ಟಿದ್ದನ್ನು ಹೇಳಲು. ಸಿದ್ದರಾಮಯ್ಯ ಸುಳ್ಳು ಹೇಳುವುದನ್ನ ಕಲಿತಿದ್ದಾರೆ ...