ಸಾರ್ವಜನಿಕರೇ ಎಚ್ಚರ! ಕರೆಂಟೇ ಇಲ್ಲ.. ಆದ್ರೂ ಬರುತ್ತೇ 60 ಸಾವಿರಕ್ಕೂ ಹೆಚ್ಚು ಬಿಲ್
ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಮೂವತ್ತು ಸಾವಿರದಿಂದ ಅರವತ್ತು ಸಾವಿರದವರೆಗೆ ಬಿಲ್ ನೀಡಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಶಾಮ್ಲಿ ಜಿಲ್ಲೆಯ ಖೋಕ್ಸಾ, ಅಲ್ಲಾವುದ್ದೀನ್ಪುರ, ...